ಅಂತರಾಷ್ಟ್ರೀಯ

ಮಿಸ್ಟರ್ ವರ್ಲ್ಡ್ ಪಟ್ಟ ಗಿಟ್ಟಿಸಿದ ರೋಹಿತ್ ಖಂಡೇಲ್ವಾಲ್

Pinterest LinkedIn Tumblr

rohith

ಲಂಡನ್: ಹೈದರಾಬಾದ್’ನ ರೋಹಿತ್ ಖಂಡೇಲ್’ವಾಲ್ ಅವರು ಪ್ರತಿಷ್ಠಿತ ಮಿಸ್ಟರ್ ವರ್ಲ್ಡ್ ಪಟ್ಟ ಗಿಟ್ಟಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಈ ಪ್ರಶಸ್ತಿ ಪಡೆದ ಮೊತ್ತಪ್ರಶಸ್ತಿ ಪಡೆದ ಮೊತ್ತಮೊದಲ ಭಾರತೀಯನಷ್ಟೇ ಅಲ್ಲ ಮೊದಲ ಏಷ್ಯನ್ ಎನಿಸಿದ್ದಾರೆ. ಇಂಗ್ಲೆಂಡ್’ನ ಸೌಥ್’ಪೋರ್ಟ್ ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 48 ದೇಶಗಳ ಸ್ಪರ್ಧಾಳುಗಳ ಪೈಕಿ ಭಾರತದ ರೋಹಿತ್ ದಿ ಬೆಸ್ಟ್ ಎನಿಸಿದ್ದಾರೆ. ಪ್ಯೂರ್ಟೋ ರಿಕೋ ಮತ್ತು ಮೆಕ್ಸಿಕೋ ದೇಶದ ಸ್ಪರ್ಧಿಗಳು 2 ಮತ್ತು 3ನೇ ಸ್ಥಾನ ಪಡೆದಿದ್ದಾರೆ.
ಕಿರುತೆರೆ ನಟ, ಮಾಡೆಲ್ ಆಗಿರುವ ರೋಹಿತ್ ಖಂಡೇಲ್’ವಾಲ್ 2015ರ ಮಿಸ್ಟರ್ ಇಂಡಿಯಾ ಪ್ರಶಸ್ತಿ ಪಡೆದಿದ್ದರು.

Comments are closed.