
ದುಬೈ: ಬಹುನಿರೀಕ್ಷಿತ ಕನ್ನಡ ಚಲನಚಿತ್ರ ‘ಕಾಂತಾರ- ಚಾಪ್ಟರ್ 1’ರ ವಿಶೇಷ ಪ್ರದರ್ಶನಕ್ಕೆ ಯುಎಇ ಕನ್ನಡಿಗರ ಪರವಾಗಿ ಫಾರ್ಚೂನ್ ಗ್ರೂಪ್ಸ್ ಆಫ್ ಹೋಟೆಲ್ನ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಹೃತ್ಫೂರ್ವಕವಾಗಿ ಸ್ವಾಗತಿಸಿದ್ದಾರೆ.
📅 ದಿನಾಂಕ: ಅಕ್ಟೋಬರ್ 1, 2025
🕓 ಸಮಯ: ಸಂಜೆ 4:00
📍 ಸ್ಥಳ: ಸ್ಟಾರ್ ಸಿನಿಮಾಸ್, ಅಲ್ ಘುರೈರ್ ಸೆಂಟರ್, ಡೆರಾ, ದುಬೈ
ಉಡುಗೆ : ಪುರುಷರಿಗೆ ಕಪ್ಪು ಶರ್ಟ್ ಮತ್ತು ಬಿಳಿ ಪಂಚೆ/ ಮಹಿಳೆಯರಿಗೆ ಭಾರತೀಯ ಸಾಂಪ್ರದಾಯಿಕ ಉಡುಗೆ
ಕನ್ನಡ ಚಿತ್ರರಂಗದ ಶ್ರೀಮಂತ ಸಂಸ್ಕೃತಿ ಮತ್ತು ಸಿನಿಮೀಯ ಪ್ರತಿಭೆಯನ್ನು ಸಂಭ್ರಮಿಸಿ ಸುಮಧುರ ನೆನಪಾಗಿಸಲು ಅವರು ಕೋರಿದ್ದಾರೆ.
Comments are closed.