
ಮನಸ್ಸಿನಲ್ಲಿ ಕಾಡುವ ಕೆಲವು ವಿಚಾರಗಳು ರಾತ್ರಿ ಮಲಗಿದಾಗ ಕೆಟ್ಟ ಕೆಟ್ಟ ಕನಸುಗಳಾಗಿ ಬೀಳುವುದು ಇದರಿಂದ ಮುಂದೆ ಏನಾಗುತ್ತದೆಯೋ ಅನ್ನೋ ಕಳವಳ ಭಯ ಉಂಟಾಗಿ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗುವುದು ಆದ್ದರಿಂದ ಇವೆಲ್ಲವುಗಳಿಂದ ಮುಕ್ತಿ ಪಡೆಯಲು ಹಾಗೂ ಮಲಗಿದಾಗ ಕೆಟ್ಟ ಕನಸುಗಳು ಬೀಳದೆ ಇರಲು ಈ ರೀತಿ ಮಾಡಿ.
ರಾತ್ರಿ ಮಲಗಿದಾಗ ಕೆಟ್ಟ ಕನಸುಗಳು ಬೀಳದೆ ಇರಲು ದಿಂಬಿನ ಕೆಳಗಡೆ ಒಂದು ಚೂರು ಸ್ಪಟಿಕವನ್ನು ಇಟ್ಟುಕೊಂಡು ಮಲಗಬೇಕಾಗುತ್ತ ದೆ, ಸ್ಪಟಿಕದ ಚೂರು ಇಟ್ಟುಕೊಂಡು ಮಲಗುವುದರಿಂದ ಕೆಟ್ಟ ಕನಸುಗಳು ಬೀಳೋದಿಲ್ಲ ನೆಮ್ಮದಿಯ ನಿದ್ರೆ ನಿಮ್ಮದಾಗುವುದು. ಸ್ಪಟಿಕದಲ್ಲಿ ದೈವಾಂಶ ಗುಣಗಳಿವೆ ಹಾಗಾಗಿ ಕೆಟ್ಟ ಶಕ್ತಿಗಳನ್ನು ನಿಯಂತ್ರಿಸುತ್ತದೆ.
ಸ್ಪಟಿಕದಲ್ಲಿ ಸಕಾರಾತ್ಮಕ ಗುಣಗಳು ಇರೋದ್ರಿಂದ ಇದು ಕೆಟ್ಟ ಶಕ್ತಿಗಳನ್ನು ನಿಯಂತ್ರಿಸುತ್ತದೆ, ಅಷ್ಟೇ ಅಲ್ದೆ ಮಲಗುವ ಕೊನೆಯಲ್ಲಿ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. ಇನ್ನು ಪ್ರತಿದಿನ ರಾತ್ರಿ ಒಳ್ಳೆಯ ನಿದ್ರೆ ನಿಮ್ಮದಾಗಲೂ ಮಲಗುವ ಮುನ್ನ ದೇವರಲ್ಲಿ ಪ್ರಾರ್ಥಿಸಿ ಮಾನಸಿಕ ಒತ್ತಡವನ್ನುಕಡಿಮೆ ಮಾಡಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಸಿಗುವುದು.