ಆರೋಗ್ಯ

ಶ್ವಾಸಕೋಶದಲ್ಲಿ ಕಟ್ಟಿರುವಂತಹ ಲೋಳೆ ನಿವಾರಿಸಿ ಉಸಿರಾಟಕ್ಕೆ ಈ ವಸ್ತು ಸಹಕಾರಿ

Pinterest LinkedIn Tumblr

ಮನೆ ಮುಂದೆ ನೆಡುವ ಈ ಗಿಡ ಬರೀ ಪೂಜೆಗೆ ಮಾತ್ರವಲ್ಲದೆ ಆಯುರ್ವೇದದಲ್ಲಿಯೂ ಸಹ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ ಹಾಗಾದ್ರೆ ಯಾವ ರೀತಿ ಅದರ ಮಹತ್ವ ಇದೇ ನೋಡೋಣ ಬನ್ನಿ. ಸ್ನೇಹಿತರ ನಮ್ಮ ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಈ ಗಿಡ ಒಂದು ಪವಿತ್ರ ಸ್ಥಾನವನ್ನು ಪಡೆದಿದೆ ನಮ್ಮ ಭಾರತೀಯರು ಈ ಗಿಡವನ್ನು ಪ್ರತಿದಿನ ಬೆಳಿಗ್ಗೆ ಸಂಜೆ ಪೂಜಿಸುತ್ತಾರೆ, ಧಾರ್ಮಿಕವಾಗಿ ಮಾತ್ರ ಹೆಸರುವಾಸಿಯಾಗಿಲ್ಲ ಅದರಲ್ಲಿ ಹಲವಾರು ಔಷಧಿಯ ಗುಣಗಳಿವೆ ಇದರ ಬಗ್ಗೆ ತುಂಬಾ ಜನರಿಗೆ ಗೊತ್ತೇ ಇರುವುದಿಲ್ಲ ಇದರ ಎಲೆಗಳ ವಾಸನೆ ವಾತಾವರಣವನ್ನು ತಂಪಾಗಿ ಇರಿಸುತ್ತದೆ ಮತ್ತು ಕಲುಷಿತವಾಗದಂತೆ ಕಾಪಾಡುತ್ತದೆ ಈ ಗಿಡವನ್ನು ನಮ್ಮ ಮನೆ ಮುಂದೆ ಬೆಳೆಸುವುದರಿಂದ ಮನೆಯಲ್ಲಿ ಶುಭವಾಗುತ್ತೆ ಎನ್ನುವ ವಿಶ್ವಾಸ ಇರಲು ಸಹ ನಮ್ಮಲ್ಲಿ ಇದೆ, ವೈದ್ಯಕೀಯ ಕ್ಷೇತ್ರಗಳಲ್ಲಿತುಳಸಿ ಹಲವಾರು ಅದ್ಭುತಗಳನ್ನು ಮಾಡುತ್ತ ಬಂದಿದೆ ನಮ್ಮ ದೇಶದ ಪರಂಪರೆಯಲ್ಲಿ ಸಾವಿರಾರು ವರ್ಷಗಳಿಂದ ಆಗಿನ ಕಾಲದವರು ತುಳಸಿಯನ್ನು ಬೆಳೆಸುತ್ತ ಬಂದಿದ್ದಾರೆ

ಇದು ರಕ್ತದೊತ್ತಡ ಹಾಗೂ ಕೋಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದರಲ್ಲಿ ನಂಬರ್ 1 ಆಗಿ ಕೆಲಸ ಮಾಡುತ್ತದೆ ಅಷ್ಟೇ ಅಲ್ಲದೆ ತುಂಬಾ ಕಾಯಿಲೆಗಳಿಗೆ ಇದು ರಾಮಬಾಣವಾಗಿದೆ ಈ ತುಳಸಿಯಿಂದ ಆಗುವಂತಹ ಅನುಕೂಲಗಳೆಂದರೆ. ಕೆಟ್ಟ ಬ್ಯಾಕ್ಟೀರಿಯಾದ ವಿರೋಧಿ ಗುಣಗಳನ್ನು ಹೊಂದಿರುವ ತುಳಸಿ ಎಲೆಯು ಮಲೇರಿಯಾ ಡೆಂಗೂ ಧೀರ್ಘಕಾಲದ ಜ್ವರಗಳು ಸಹಿತ ಮತ್ತೆ ವಿವಿಧ ಕಾಯಿಲೆಗಳಿಗೆ ಇದು ರಾಮಬಾಣವಾಗಿದೆ ತುಳಸಿ ಎಲೆಗಳನ್ನು ನಾವು ಟೀ ಅಥವಾ ಕಾಫೀಯಲ್ಲಿ ಕುದಿಸಿ ಕುಡಿಯುವುದರಿಂದ ನಮಗೆ ಇದ್ದಂತಹ ಕಾಯಿಲೆಗಳು ವಾಸಿಯಾಗುತ್ತವೆ ನೆಗಡಿ ಸಂದರ್ಭದಲ್ಲಿ ತುಳಸಿ ಎಲೆಗಳ ರಸವನ್ನು ಸೇವಿಸಿದರೆ ಬೇಗ ನೆಗಡಿ ಸಹ ವಾಸಿಯಾಗುತ್ತದೆ ಉಸಿರಾಟದ ಸಮಸ್ಯ ಇರುವವರು ತುಳಸಿ ಎಲೆಗಳ ರಸದ ಜೊತೆ ಶುಂಠಿ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿಯುವದರಿಂದ ನೆಗಡಿ ಶೀತ ಅಸ್ತಮಾ ಮತ್ತು ಟ್ರ್ಯಾಕೆಡಿಸ್ ಮುಂತಾದ ಕಾಯಿಲೆಗಳು ಗುಣವಾಗುತ್ತವೆ.

ಹೀಗೆ ಕುಡಿಯುವುದರಿಂದ ಶ್ವಾಸಕೋಶದಲ್ಲಿ ಕಟ್ಟಿರುವಂತಹ ಲೋಳೆ ಸರಿಯಾಗಿ ಉಸಿರಾಟಕ್ಕೆ ಸಹಾಯವಾಗುತ್ತದೆ. ತುಳಸಿ ಎಲೆಗಳು ಬಾಯಿಯಲ್ಲಿ ಆಗುವಂತಹ ಹುಣ್ಣುಗಳು ಮತ್ತು ಸೋಂಕುಗಳ ಚಿಕಿತ್ಸೆಗೆ ಅತ್ಯುತ್ತಮವಾದಂತಹ ಔಷಧಿ ತ್ವರಿತವಾಗಿ ಗುಣ ಹೊಂದಲು ಕೇವಲ ಕೆಲವು ತುಳಸಿ ಎಲೆಗಳನ್ನು ಹಾಕಿದರೆ ಸಾಕು ಇದು ಬಾಯಿಯನ್ನು ಉತಮವಾಗಿ ಸ್ವಚ್ಛಗೊಳಿಸುವುದರಲ್ಲಿ ನಂಬರ್ 1 ಒಂದು ಟೀ ಚಮಚ ತುಳಸಿ ಎಲೆಯ ರಸ ಅಥವಾ ತಾಜಾ ತುಳಸಿ ಬೇರಿನ ಪೇಸ್ಟ್ ಕ್ರಿಮಿಕೀಟಗಳ ಕಡಿತ ಮತ್ತು ಕ್ರಿಮಿಕೀಟಗಳ ಪೀಡಿತ ಭಾಗದಲ್ಲಿ ಲೇಪಿಸಿದರೆ ಅದು ಬೇಗ ಗುಣಮುಖವಾಗುತ್ತದೆ ನಮಗೇನಾದರು ತುಂಬಾ ವಾಂತಿಯಾಗುತ್ತಿದ್ದರೆ ಶೀಘ್ರ ಪರಿಹಾರ ಪಡಿಬೇಕೆಂದರೆ ತುಳಸಿ ರಸದ ಜೊತೆಗೆ ಜೇನುತುಪ್ಪ ವನ್ನು ಬೆರೆಸಿ ಕುಡಿಯುವುದರಿಂದ ವಾಂತಿ ನಿಲ್ಲುತ್ತದೆ.

ತುಳಸಿ ಎಲೆ ರಕ್ತದಲ್ಲಿ ಕ್ಯಾನ್ಸರ್ ನ್ನು ಉಂಟುಮಾಡುವ ಗಡ್ಡೆಗಳನ್ನು ಸಂಪರ್ಕಿಸುತ್ತದೆ ಮತ್ತು ಸ್ಥನಕ್ಯಾನ್ಸರ್ ಸೇರಿದಂತೆ ಹಲವು ಕ್ಯಾನ್ಸರ್ ರೋಗಗಳ ಚಿಕಿತ್ಸೆಗೆ ಸಹಕಾರಿಯಾಗುತ್ತದೆ ತುಳಸಿ ಎಲೆ ಕ್ಯಾನ್ಸರ್ ಗೆ ರಾಮಬಾಣವಿದ್ದಂತೆ ತುಳಸಿಯಲ್ಲಿರುವ ವಿಟಮಿನ್ ಸಿ ಯುಜೇನಲ್ ಮತ್ತು ಕ್ಯಾಂಪಿನ್ ಶ್ವಾಸಕೋಶಗಳಿಗೆ ಅಂದರೆ ಟಿಬಿ ಹಾಗೂ ಧೂಮಪಾನದ ಹೊಗೆ ದಟ್ಟನೆಯಿಂದಾಗುವ ಅಪಾಯವನ್ನು ತಡೆಯುತ್ತದೆ ಅಷ್ಟೇ ಅಲ್ಲದೆ ತುಂಬಾ ಜನ ಸ್ಮೋಕಿಂಗ್ ಮಾಡ್ತಾ ಇದ್ರೆ ತುಳಸಿ ನಿಮ್ಗೆ ರಾಮಬಾಣವಿದ್ದಂತೆ ಯಾಕಂದರೆ ನೀವು ಸ್ಮೋಕಿಂಗ್ ಮಾಡುವುದನ್ನ ಅಂದರೆ ಸಿಗರೇಟ್ ಸೆದುವುದನ್ನ ನೀವು ಈ ತುಳಸಿ ಎಲೆಯಿಂದ ಬಿಡಬಹುದು ನೀವು ಯಾವ ಸಮಯದಲ್ಲಿ ಧೂಮಪಾನ ಮಾಡಬೇಕು ಅನಿಸುತ್ತೋ ಆಗ ಈ ಒಂದು ತುಳಸಿ ಎಲೆಯನ್ನು ಬಾಯಲ್ಲಿ ಹಾಕಿಕೊಂಡರೆ ಆ ಸಿಗರೇಟ್ ಮೇಲಿರುವ ಮೋಹ ದೂರವಾಗುತ್ತದೆ.

Comments are closed.