ಆರೋಗ್ಯ

ಸಿಹಿ. ಸಿಹಿ ತಿಂಡಿ ತಿನಸುಗಳ ತಯಾರಿಕೆಗೆ ಬಳಸುವ ಸಕ್ಕರೆಯ ಮರ್ಮವನ್ನು ಅರಿಯೋಣವೇ

Pinterest LinkedIn Tumblr

ಸಕ್ಕರೆ ಎಲ್ಲರೂ ತಿಳಿದಿರುವದು. ಸಕ್ಕರೆ ಅಂದರೆ ಸಿಹಿ. ಸಿಹಿ ತಿಂಡಿ ತಿನಸುಗಳ ತಯಾರಿಕೆಗೆ ಉಪಯೋಗ. ಸಕ್ಕರೆ ನಮ್ಮೆಲ್ಲರ ಆಹಾರ ಪದ್ದತಿಯಲ್ಲಿ ಹಾಸುಹೊಕ್ಕಾಗಿದೆ.*
ಭಾರತದಲ್ಲಿ ಪ್ರಪ್ರಥಮವಾಗಿ ಸಕ್ಕರೆ ತಯಾರಿಸುವ ಕಾರ್ಖಾನೆಯನ್ನು ಬ್ರಿಟಿಷರು 1868ರಲ್ಲಿ ಪ್ರಾರಂಬಿಸಿದರು. ಅದಕ್ಕೂ ಮುನ್ನ ಭಾರತೀಯರು ಶುದ್ಧ ದೇಶೀ ಬೆಲ್ಲವನ್ನು ಉಪಯೋಗಿಸುತಿದ್ದರು. ಪರಿಣಾಮ, ಯಾವಾಗಲೂ ಆರೋಗ್ಯದಿಂದಿರುತಿದ್ದರು

ಸಕ್ಕರೆ ಒಂದು ಪ್ರಕಾರದ ವಿಷ. ಇದು ಅನೇಕ ಪ್ರಕಾರದ ರೋಗ, ರುಜಿನಗಳನ್ನು ನಿರ್ಮಾಣ ಮಾಡುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿರುತ್ತಾರೆ.ಇದು ಹೇಗೆ, ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಸಕ್ಕರೆ ತಯಾರಿಸುವ ಪ್ರಕ್ರಿಯೆ (process) ಯಲ್ಲಿ ಸರ್ವಾದಿಕ ಪ್ರಮಾಣದಲ್ಲಿ ಗಂಧಕ (sulphur) ಉಪಯೋಗಿಸುತ್ತಾರೆ.

ಗಂಧಕ ಎಂದರೇನು?
ಇದು ಬಾಂಬ್ ತಯಾರಿಸಲು ಅಥವಾ ಸಿಡಿಮದ್ದು, ಪಟಾಕಿ ತಯಾರಿಸಲು ಉಪಯೋಗಿಸುವ ರಾಸಾಯನಿಕ ಪದಾಥ೯ (chemical). ಈ ಗಂಧಕ ಅತ್ಯಂತ ಜಡ ಪದಾಥ೯. ಇದು ಒಮ್ಮೆ ಶರೀರದೊಳಗೆ ಹೋದರೆ, ಶರೀರದಿಂದ ಹೊರಬೀಳುವುದಿಲ್ಲ.

ಸಕ್ಕರೆಯಿಂದಾಗಿ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಕೊಲೆಸ್ಟ್ರಾಲ್ ಹೆಚ್ಚುವುದರಿಂದ ಹ್ರದಯಾಗಾತ (stroke) ಆಗುತ್ತದೆ
ದೇಹದಲ್ಲಿ ತೂಕ ಹೆಚ್ಚಲು ಕಾರಣಕೂಡ ಸಕ್ಕರೆ.
ದೇಹದಲ್ಲಿ ರಕ್ತದೊತ್ತಡಕ್ಕೆ (B. P.) ಕಾರಣ ಸಕ್ಕರೆ
ಸಕ್ಕರೆಯಿಂದಾಗಿ ಮೆದುಳಿಗೆ ಸ್ಟ್ರೋಕ್ ಹೊಡೆಯುತ್ತದೆ
ಸಕ್ಕರಯಿಂದಾಗಿ ಪಚನ ಶಕ್ತಿ ಕುಂದುತ್ತದೆ.
ಸಕ್ಕರೆ ತಯಾರಿಸುವಾಗ 23 ಹಾನಿಕಾರಕ ರಸಾಯನಗಳ ಉಪಯೋಗ ಆಗುತ್ತದೆ
ಸಕ್ಕರೆಯು cancer ಕಾರಕ. Cancerನ ಜೀವಾಣುಗಳು ಸಕ್ಕರೆ ಇಲ್ಲದೆ ಇರಲಾರವು ಎಂದು ಪ್ರಖ್ಯಾತ ತಜ್ಞರು ಕಂಡುಕೊಂಡಿದ್ದಾರೆ.
ಮನುಷ್ಯನಿಗೆ ಡಯಾಬಿಟೀಸ್ ಕಾಯಿಲೆಗೆ ಕಾರಣವೇ ಸಕ್ಕರೆ
ಎಸಿಡಿಟಿ, ಹೈಪರ್ ಎಸಿಡಿಚಿ, ಹೊಟ್ಟೆಯಲ್ಲಿ ಉರಿ ಇತ್ಯಾದಿಗಳಿಗೆ ಒಂದು ಮುಖ್ಯ ಕಾರಣ ಸಕ್ಕರೆ
ರಕ್ತದಲ್ಲಿ ಟ್ರೈಗ್ಲಿಸರಿನ್ ಹೆಚ್ಚಲು ಕಾರಣ ಸಕ್ಕರೆ
ಸಕ್ಕರೆಯ ಕೆಟ್ಟ ಪರಿಣಾಮಗಳಿಂದಾಗಿ ಪಾಶ್ವ೯ವಾಯು, ಪೆರಲಿಸಿಸ್ ಆಗಲು ಒಂದು ಮುಖ್ಯ ಕಾರಣ.
ಒಟ್ಟಾರೆ ಹೇಳುವುದಾದರೆ, ಸಕ್ಕರೆಯು ಕಾಯಿಲೆಗಳ ಉದ್ಭವ ಮತ್ತು ಉಲ್ಭಣಕ್ಕೆ ಮೂಲ.

ಸಕ್ಕರೆ ಎಂಬ ನಿದಾನ ವಿಷ(slow poison) ನಿಂದ ದೂರವಿದ್ದು, ನಮ್ಮ ಪೂರ್ವಜರಂತೆ ಬೆಲ್ಲದ ಉಪಯೋಗಕ್ಕೆ ಪರಿವರ್ತಿಸಿರಿ.ರೋಗ ಮುಕ್ತ ಜೀವನ ನಮ್ಮ, ನಿಮ್ಮೆಲ್ಲರದ್ದಾಗುವುದು.*

*ಈ ಮಾಹಿತಿಯನ್ನು ನಿಮ್ಮ ಬಂದುಗಳಿಗೆ, ಮಿತ್ರರಿಗೆ, ಪರಿಚಯಸ್ಥರಿಗೆ, ಬೇರೆ ಬೇರೆ ಗ್ರೂಪ್ಗಳಿಗೆ ಸಾದ್ಯವಾದಷ್ಟು ಕಳುಹಿಸಿರಿ. ಯಾರಿಗಾದರೂ ಸಹಾಯ ಆಗುವುದಕ್ಕೆ ಸಹಕಾರ ಮಾಡಿದಂತಾಗಲಿ.*
*ಮಿತ್ರರೇ ತಕ್ಷಣದಿಂದ ನಮ್ಮ ಉಪಯೋಗದಿಂದ 80% ಕಡಿಮೆಗೊಳಿಸಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಂಪೂರ್ಣವಾಗಿ ಸಕ್ಕರೆವಿಷದಿಂದ ಹೊರಬರೋಣ*.

Comments are closed.