ಆರೋಗ್ಯ

ಉಪ್ಪಿನ ಜೊತೆ ಈ ಎಣ್ಣೆಯನ್ನು ಬೆರೆಸಿ ಎದೆಯ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿದರೆ ಅಸ್ತಮಾ ಬಹು ಬೇಗ ಗುಣಮುಖ

Pinterest LinkedIn Tumblr

ಪ್ರಸ್ತುತ ದಿನಗಳಲ್ಲಿ ಅಸ್ತಮಾ ರೋಗಕ್ಕೆ ಬಹಳಷ್ಟು ವೈದ್ಯಕೀಯ ಪರೀಕ್ಷೆಗಳು ಲಭ್ಯವಿದ್ದು ಹೆಚ್ಚು ಹೇರಳವಾಗಿ ಹಣದ ವ್ಯಯ ಆಗುತ್ತೆ ಹೀಗಾಗಿ ಎಲ್ಲಾ ಜನ ಸಾಮಾನ್ಯರು ಹಣದ ಖರ್ಚನ್ನು ನಿಭಾಯಿಸಲು ಸಮರ್ಥರಾಗಿ ಇರುವುದಿಲ್ಲ ಹಾಗಾಗಿ ಅಸ್ತಮಾ ರೋಗಕ್ಕೆ ಆಯುರ್ವೇದದ ಮನೆಮದ್ದುಗಳನ್ನು ತಿಳಿಸಿ ಕೊಡುತ್ತೇವೆ ನೋಡಿ. ಅಸ್ತಮಾ ರೋಗಕ್ಕೆ ಆಯುರ್ವೇದದ ಮನೆ ಮದ್ದುಗಳು ಯಾವುವು ತಿಳಿಯೋಣ ಬನ್ನಿ. ಮೊದಲನೆಯದು ಮೆಂತ್ಯೆ ಸೊಪ್ಪಿನ ಪಲ್ಯ ಅಥವಾ ಸಾರು ಮಾಡಿಕೊಂಡು ತಿಂದರೆ ಅಸ್ತಮಾ ರೋಗ ದೂರ ಓಡಿಹಿಗುತ್ತೆ. ಎರಡನೆಯದು ಬಿಸಿ ನೀರಿಗೆ ನುಗ್ಗೆ ಸೊಪ್ಪನ್ನು ಹಾಕಿ ಚೆನ್ನಾಗಿ ಬೇಯಿಸಿ ನಂತರ ಈ ನೀರನ್ನು ಬಸಿದುಕೊಳ್ಳಿ ಹೀಗೆ ಬಸಿದು ಕೊಂಡ ಅರ್ಧ ಲೋಟ ನೀರಿಗೆ ಸ್ವಲ್ಪ ಕಾಳು ಮೆಣಸು 2 ಹಾನಿ ನಿಂಬೆ ರಸ ಸೇರಿಸಿ ದಿನ ನಿತ್ಯ ಬೆಳಗ್ಗೆ ಸೇವಿಸಿ ಹೀಗೆ ಮಾಡುತ್ತಾ ಬಂದರೆ ಅಸ್ತಮಾ ರೋಗವು ವಾಸಿ ಆಗುತ್ತದೆ.

ಅಷ್ಟೆ ಅಲ್ಲದೆ ಮೂರನೆಯದು ಒಂದು ಲೋಟ ಹಾಲಿಗೆ ಎರಡು ಎಸಳು ಬೆಳ್ಳುಳ್ಳಿ ಹಾಗೂ ಸ್ವಲ್ಪ ಸಕ್ಕರೆಯನ್ನು ಸೇರಿಸಿ ದಿನಕ್ಕೆ ಒಂದು ಬಾರಿ ಬೆಳಗ್ಗೆ ಅಥವಾ ರಾತ್ರಿ ಸೇವಿಸುತ್ತಾ ಬಂದರೆ ಅಸ್ತಮಾ ರೋಗ ಕಣ್ಮರೆ ಆಗುತ್ತದೆ. ನಾಲ್ಕನೆಯದು ಒಂದು ವಿಲ್ಯೇದೇಳೆ ಅಲ್ಲಿ 5 ತುಳಸಿ ಎಲೆ ಒಂದು ಲವಂಗ ಸ್ವಲ್ಪ ಪಚ್ಚ ಕರ್ಪೂರ ಇಟ್ಟು ಮಡಚಿ ದಿನಕ್ಕೆ ಮೂರು ಬಾರಿ ಒಂದರಿಂದ 2 ವಾರ ತಿನ್ನಬೇಕು ಹೀಗೆ ಮಾಡಿದರೆ ಅಸ್ತಮಾ ನಿಮ್ಮನ್ನು ಬಿಟ್ಟು ಓಡಿ ಹೋಗುತ್ತೆ. ಆಡುಸೋಗೆ ರಸ 2 ಚಮಚ ಹಾಗೂ 2 ಚಮಚ ಜೇನುತುಪ್ಪ ಜೊತೆಗೆ ಸ್ವಲ್ಪ ಶುಂಠಿ ಸೇರಿಸಿ ದಿನಕ್ಕೆ ಎರಡು ಬಾರಿ ತಿಂದಲ್ಲಿ ನಿಮ್ಮ ಅಸ್ತಮಾ ರೋಗ ನಿವಾರಣೆ ಆಗುತ್ತೆ. ಹೀಗೆ ಮಾಡಿದ್ದಲ್ಲಿ ಅಸ್ತಮಾ ರೋಗ ನಿಮ್ಮ ಜೀವನದಲ್ಲಿ ಮರುಕಳಿಸಲು ಸಾಧ್ಯವಿಲ್ಲ.

ಸ್ವಲ್ಪ ಉಪ್ಪಿನ ಜೊತೆ ಮಸ್ಟರ್ಡ್ ಆಯಿಲ್ ಅನ್ನು ಬೆರೆಸಿ ನಿಮ್ಮ ಎದೆಯ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿದರೆ ಅಸ್ತಮಾ ಬಹು ಬೇಗ ಗುಣ ಆಗುತ್ತದೆ. ರಾತ್ರಿ ವೇಳೆ ಮಲಗುವ ಮುನ್ನ ಜೇನುತುಪ್ಪಕ್ಕೆ ಕೆಫೀನ್ ರಹಿತ ಅಂದರೆ ಹರ್ಬಲ್ ಟೀ ಸೇರಿಸಿ ಕುಡಿದು ಮಲಗಬೇಕು ಹಾಗೆ ಮಾಡಿದ್ದಲ್ಲಿ ಅಸ್ತಮಾ ಇಂದ ದೂರ ಇರಬಹುದು. ಅಷ್ಟೆ ಅಲ್ಲದೆ ಬಿಸಿಯಾಗಿ ಸ್ವಲ್ಪ ಬೆಚ್ಚಗೆ ಇರುವ ದ್ರವ ರೂಪದ ಆಹಾರವನ್ನು ಆಗಾಗ್ಗೆ ಸೇವಿಸಬೇಕು ನಿಯಮಿತವಾದ ಉಸಿರು ತೆಗೆದುಕೊಂಡು ವ್ಯಾಯಾಮ ಯೋಗ ಮಾಡುವುದರಿಂದಲೂ ಸಹಾ ಈ ಅಸ್ತಮಾ ರೋಗದ ಲಕ್ಷಣಗಳು ತಡೆಯಬಹುದು.

ಗೊತ್ತಾಯ್ತಾ ಫ್ರೆಂಡ್ಸ್ ಅಸ್ತಮಾ ರೋಗಕ್ಕೆ ನಾವು ಮನೆಯಲ್ಲಿಯೇ ಹೇಗೆ ಮದ್ದನ್ನು ತಯಾರಿಸಿ ಉಪಯೋಗ ಪಡಿಸಬಹುದು ಎಂದು ಈ ಮಾಹಿತಿ ನಿಮಗೆ ಉಪಯೋಗ ಅನಿಸಿದರೆ ದಯವಿಟ್ಟು ಇದನ್ನು ಪ್ರತಿ ಒಬ್ಬರಿಗೂ ತಿಳಿಸಿರಿ ಹಾಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

Comments are closed.