ಆರೋಗ್ಯ

ಈ ಬೇರಿನ ಪುಡಿಯಿಂದ ಡಿಕಾಕ್ಷನ್ ಮಾಡಿಕೊಂಡು ನಿತ್ಯವೂ ಕುಡಿಯುವುದರ ಲಾಭ ಬಲ್ಲಿರಾ..?

Pinterest LinkedIn Tumblr

ಈ ಒಂದು ಹೂವಿನ ಗಿಡ ನಿಮ್ಮ ಮನೆಯ ಮುಂದೆ ಇದ್ದರೆ ಸಾಕು ನಿಮ್ಮ ಸಕಲ ರೋಗಗಳಿಗೂ ಅಂಗೈಯಲ್ಲಿ ಉಪಶಮನ ಮಾಡ ಬಹುದು. ಕೆಂಪು ಕಾಶಿ ಕಣಗಿಲೆ ಹೂವಿನ ಗಿಡ ನಿಮ್ಮ ಮನೆಯ ಬಳಿ ಇದ್ದರೆ ಅದು ಅದೃಷ್ಟ ಬರುವುದಲ್ಲದೆ ಆರೋಗ್ಯವು ವೃದ್ಧಿಸುತ್ತದೆ. ಒಂದೊಂದು ಹೂವು ಸಹಾ ಅದರದ್ದೇ ಆದ ಮಹತ್ವವನ್ನು ಹೊಂದಿದೆ ಅದನ್ನು ನಾವು ನೋಡಿಯೂ ನೋಡದಂತೆ ತಿರಸ್ಕರಿಸುವ ಹೂವುಗಳಲ್ಲಿ ಕಾಶಿ ಕಣಗಿಲೆ ಗಿಡದ ಹೂವು ಸಹಾ ಒಂದು. ಆದರೆ ಈ ಹೂವನ್ನು ಅಲಂಕಾರಿಕ ರೂಪದಲ್ಲಿ ಬಳಸಲಾಗುತ್ತದೆ ಈ ಹೂವನ್ನು ನಿತ್ಯ ಮಲ್ಲಿಗೆ ಎಂದು ಸಹಾ ಕರೆಯಲಾಗುತ್ತದೆ. ಹಿಂದಿಯಲ್ಲಿ ಸದಾ ಬಾಹಾರ್ ಎಂದು ಸಹಾ ಕರೆಯುತ್ತಾರೆ ಇಂಗ್ಲಿಷ್ನಲ್ಲಿ ಮಡವಾಸ್ಕರ ಪೇರಿವಿಂಕಲ್ ಎಂದು ಕರೆಯಲಾಗುತ್ತದೆ.

ಈ ಹೂವಿನ ಗಿಡ ವಿಶೇಷವಾದ ಔಷಧೀಯ ಗುಣಗಳನ್ನು ಹೊಂದಿದೆ ಈ ಗಿಡದ ಎಲೆಗಳು ಹೂ ಬೇರು ಔಷಧೀಯ ಯುಕ್ತವಾಗಿ ಇದೆ ಇವು ಕ್ಯಾನ್ಸರ್ ಮಧುಮೇಹಿ ರೋಗಗಳಿಗೆ ಮುಕ್ತಿ ಸಿಗುವಂತೆ ಮಾಡುತ್ತದೆ ಅಲಂಕಾರಿಕ ಸಸ್ಯವಾಗಿ ಬೇಳಸಲ್ಪಡುವ ಈ ಹೂವಿನಲ್ಲಿ ಎರಡು ವಿಧಗಳಿವೆ ಒಂದು ಜಾತಿಯ ಗಿಡ ಬಿಳಿ ಹೂವು ಬಿಡುತ್ತೆ ಇನ್ನೊಂದು ನಸು ಗೆಂಪು ಹೂವನ್ನು ಬಿಡುತ್ತದೆ. ಇನ್ನು ಇದು ಕ್ಯಾನ್ಸರ್ ಗೆ ಸೂಕ್ತ ನಿವರಣೆಯನ್ನು ಒದಗಿಸಬಲ್ಲದು ಅಷ್ಟೆ ಅಲ್ಲದೆ ಮಧುಮೇಹವನ್ನು ನಿಯಂತ್ರಣ ಮಾಡುತ್ತೆ ಮಹಿಳೆಯರಿಗೆ ಮುಖ್ಯವಾಗಿ ಕಾಡುವ ಋತು ಸಮಸ್ಯೆಗೆ ಇದು ಸೂಕ್ತ ಮನೆ ಮದ್ದು ಇನ್ನು ದೇಹದ ಅಧಿಕ ರಕ್ತದೊತ್ತಡ ಮೂಗು ಮತ್ತು ಬಾಯಿಯಲ್ಲಿ ರಕ್ತ ಸ್ರಾವ ಆಗುವುದು ಯಾವುದೇ ರೀತಿಯ ಹುಳುಗಳ ಕಡಿತ ಡಿಪ್ರೆಶನ್ ಆತಂಕ ಮತ್ತು ಗಾಯಗಳು ಹುಣ್ಣುಗಳು ಹೀಗೆ ಅನೇಕ ಆರೋಗ್ಯಕರ ಸಮಸ್ಯೆಗಳಿಗೆ ಇದು ಸೂಕ್ತ ಮನೆ ಮದ್ದು. ಹಾಗಾಗಿ ನೀವು ನಿತ್ಯವೂ ಕೆಂಪು ಕಾಶಿ ಕಣಗಿಲೆ ಹೂವನ್ನು ಬಳಸಿ ನಿಮ್ಮ ಆರೋಗ್ಯವನ್ನು ಹೊಂದಿಸಿಕೊಳ್ಳಿ.

ಈ ಗಿಡದ ಎಲೆಗಳ ರಸದ ಜೊತೆಗೆ ಅದರ ಬೇರುಗಳನ್ನು ಒಣಗಿಸಿ ಅದರ ಪುಡಿ ಇಂದ ಡಿಕಾಕ್ಷನ್ ಮಾಡಿಕೊಂಡು ನಿತ್ಯವೂ ಕುಡಿಯುವುದರಿಂದ ಕ್ಯಾನ್ಸರ್ ರೋಗ ಕಡಿಮೆ ಆಗುತ್ತದೆ. ಈ ಗಿಡದ ಬೇರುಗಳನ್ನು ಸಂಗ್ರಹಿಸಿ ನೀರಿನಲ್ಲಿ ಚೆನ್ನಾಗಿ ಸ್ವಚ್ಛ ಮಾಡಿ ಇವುಗಳನ್ನು ಒಣಗಿಸಿ ಪುಡಿ ಮಾಡಿಕೊಂಡು ಅದನ್ನು ಒಂದು ಟೀ ಸ್ಪೂನ್ ಜೇನಿನೊಂದಿಗೆ ಬೆರೆಸಿ ಸೇವಿಸಿದರೆ ಮಧುಮೇಹ ಕ್ರಮೇಣ ಕಡಿಮೆ ಆಗುತ್ತದೆ. ಹುಳು ಕೀಟಗಳು ಕಚ್ಚಿದಾಗ ಕೆಂಪಗೆ ದದ್ದುಗಳಾಗುತ್ತದೆ ತುರಿಕೆ ಆಗುತ್ತದೆ ಆದರೆ ಈ ಭಾಗದ ಮೇಲೆ ಕೆಂಪು ಕಣಗಿಲೆ ಗಿಡದ ಎಲೆಗಳ ರಸ ಹಿಂಡಿದರೆ ಕೂಡಲೇ ಸಮಸ್ಯೆ ಇಂದ ಉಪಶಮನ ದೊರೆಯುತ್ತದೆ. ನೋವು ಉರಿ ಊತ ಕಡಿಮೆ ಆಗುತ್ತದೆ. ಈ ಎಲೆಗಳನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ಗಾಯಗಳಿಗೆ ಮತ್ತು ಹುಣ್ಣು ಗಳಿಗೆ ಹಚ್ಚಿದರೆ ಅದು ಕೂಡಲೇ ಪರಿಣಾಮಕಾರಿ ಆಗಿ ಉಪಶಮನ ಆಗುತ್ತದೆ. ನಿತ್ಯವೂ ಎರಡು ಮೂರು ಸಲ ಹೀಗೆ ಮಾಡುತ್ತಿದ್ದರೆ ಅದು ಬೇಗ ಗುಣ ಆಗುತ್ತದೆ. ಬಾಯಿಯಲ್ಲಿ ಇರುವ ಹುಣ್ಣು ಸಹ ಇದರ ಎಲೆಗಳ ರಸ ನಿವಾರಣೆ ಮಾಡುತ್ತದೆ.

Comments are closed.