ಆರೋಗ್ಯ

ಪದೇ ಪದೇ ಬಿಸಿ ಮಾಡಿದ ಆಹಾರ ಆರೋಗ್ಯಕ್ಕೆ ಒಳ್ಳೆಯದೇ? ಈ ಲೇಖನವನ್ನು ಒಮ್ಮೆ ಓದಿ.

Pinterest LinkedIn Tumblr

ಪ್ರಸ್ತುತ ಆಧುನಿಕ ಕಾಲದಲ್ಲಿ ಸಿಟಿಯ ಜನ ಪ್ರತಿ ಒಬ್ಬರಿಗೂ ಸಿದ್ಧ ಆಹಾರ ಎಂದರೆ ಅಚ್ಚು ಮೆಚ್ಚು ಅವರಿಗೆ ಆಹಾರ ತಿನ್ನುವುದಕ್ಕೆ ತಾನೇ ತಾವು ದುಡಿಯುವುದು ಎನ್ನುವುದು ಸಹ ಮರೆತು ಬಿಡುತ್ತಾರೆ ಅದು ಅವರ ಆರೋಗ್ಯವನ್ನು ಎಷ್ಟು ಕೆಳಮಟ್ಟಕ್ಕೆ ಬೇಕಾದರೂ ತಂದು ಒಡ್ಡ ಬಹುದು ಎನ್ನುವುದನ್ನು ನಾವು ಈಗಾಗಲೇ ಹಲವಾರು ಬಾರಿ ನೋಡಿರುತ್ತೇವೆ ಕೇಳಿರುತ್ತೇವೆ ಆದರೂ ಸಹಾ ನಾವು ಅದರ ಬಗ್ಗೆ ಅಷ್ಟಾಗಿ ಗಮನ ಕೊಡುವುದಿಲ್ಲ ಸಿಕ್ಕಷ್ಟು ತಿಂದು ನೆಮ್ಮದಿಯಾಗಿ ಮಲಗಿದರೆ ಸಾಕು ಎನ್ನುವಂತೆ ಇರುತ್ತೇವೆ. ಅದರಲ್ಲೂ ಮಾಡಿರುವ ಆಹಾರ ವನ್ನು ಪುನಃ ಬಿಸಿ ಮಾಡಿ ತಿಂದು ಕೈ ತೊಳೆದು ಕೊಳ್ಳುತ್ತಾರೆ ಹೀಗೆ ಮಾಡುವುದರಿಂದ ಅದು ನಮ್ಮ ಅರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ನಾವು ಈ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ.

ಆಹಾರ ತಣ್ಣಗೆ ಆಗಿದ್ದರೆ ಮೈಕ್ರೋ ಓವೆನ್ ನಲ್ಲಿ ಇಟ್ಟು ಬಿಸಿ ಮಾಡಿ ಸೇವಿಸುತ್ತಾರೆ ಆದರೆ ಹೀಗೆ ಮಾಡುವುದಕ್ಕಿಂತ ಮುಂಚೆ ಅದರಿಂದ ಅದು ನಮ್ಮ ಅರೋಗ್ಯದ ಮೇಲೆ ಇಂತಹ ಪರಿಣಾಮ ಬೀರುತ್ತದೆ ಎಂದು ನೋಡೋಣ. ಮೈಕ್ರೋ ಓವನ್ ಮೇಲೆ ಆಹಾರ ಇಟ್ಟು ಬಟನ್ ಒತ್ತಿದಾಗ ಅದು ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಷನ್ ಬಿಡುಗಡೆ ಮಾಡುತ್ತದೆ ಇದರಲ್ಲಿ ಪ್ರತಿ ನಿಮಿಷಕ್ಕೆ 2500 ಮೆಗಾ ಹರ್ಟ್ಜ್ ವೇಗದಲ್ಲಿ ವೈಬ್ರಟ್ ಆಗುತ್ತೆ ಇದು ಒಂದು ಮೊಬೈಲ್ ತರಾಂಗ ತರಗಳಿಗೆ ಸಮ. ಈ ಓವೆನ್ ನಲ್ಲಿ ಬಿಸಿ ಮಾಡಿದ ಆಹಾರ ಸೇವಿಸುವುದ ರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತೆ ಹುಟ್ಟು ವೈಫಲ್ಯಗಳು ಕ್ಯಾನ್ಸರ್ ಸಾಧ್ಯತೆಯೂ ಬರುತ್ತೆ ಅಲ್ಲದೆ ಮೈಕ್ರೋ ಓವನ್ ನಲ್ಲಿ ಅಧಿಕ ಸಮಯ ಆಹಾರ ಇಡುವುದರಿಂದ ಮೆದುಳಿಗೂ ತೊಂದರೆ ಆಗುತ್ತದೆ ಎಂದು ಸಂಶೋಧನೆ ಇಂದ ತಿಳಿದುಬಂದಿದೆ

ಹಾಗಾಗಿ ಆದಷ್ಟು ಮೈಕ್ರೋ ಓವೆನ್ ನಲ್ಲಿ ಬಿಸಿ ಮಾಡುವ ಪದ್ಧತಿ ಬಿಡುವುದು ಒಳ್ಳೆಯದು ಒಂದು ವೇಳೆ ಅನಿವಾರ್ಯ ಆದರೆ ಬಿಸಿ ಮಾಡುವಾಗ ಅದನ್ನು ತಿರುವುದು ಅಗತ್ಯಕ್ಕಿಂತ ಹೆಚ್ಚು ಸಮಯ ಬಿಸಿ ಮಾಡುವುದು ಮಾಡಬೇಡಿ ಎಂದು ಸಂಶೋಧಕರು ಎಚ್ಚರಿಸಿ ದ್ದಾರೆ. ಒಟ್ಟಿನಲ್ಲಿ ಈ ದಿನಗಳಲ್ಲಿ ತಾಂತ್ರಿಕತೆ ಹೆಚ್ಚಾಗುತ್ತಿದ್ದಂತೆ ನಮ್ಮ ಆರೋಗ್ಯದ ಮೇಲೆ ಅದು ದುಷ್ಪರಿಣಾಮ ಬೀರುತ್ತವೆ ಎಂಬುದಕ್ಕೆ ಈ ಮೈಕ್ರೋ ಓವೆನ್ ಸಾಕ್ಷಿ ಅನ್ನುವುದು ಸಧ್ಯಕ್ಕೆ ಕುದಿಸಿದರೆ ನಂತರ ಸೇವನೆ ಮಾಡಿ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ಹಾಗೂ ಉಪಯುಕ್ತ ಅನಿಸಿದರೆ ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಎಲ್ಲ ಸ್ನೇಹಿತರಿಗೆ ಮಿತ್ರರಿಗೆ ತಿಳಿಸಿ ಹಾಗೂ ಅವರಿಗೂ ಸಹ ಅರೋಗ್ಯದ ಮೇಲೆ ಗಮನ ಇರುವಂತೆ ಮಾಡಿ.

Comments are closed.