ಆರೋಗ್ಯ

ಈ ಬೀಜ ಮೂಳೆಸವೆತಕ್ಕೆ ಅತ್ಯುತ್ತಮ ಮನೆಮದ್ದು.

Pinterest LinkedIn Tumblr

ಇತ್ತೀಚೆಗೆ 30, 40 ವರ್ಷದವರಿಗೂ ಕೂಡ ಕೀಲು ನೋವು, ಮೂಳೆ ಸವೆತ ಮಂಡಿ ನೋವು ಸಾಮಾನ್ಯವಾಗಿದೆ. ಅದಕ್ಕಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿದರೂ ಯಾವುದೇ ಪರಿಹಾರವಾಗಿರುವುದಿಲ್ಲ‌. ಅದಕ್ಕೆ ಇಲ್ಲಿದೆ ಪರಿಹಾರ. ಇಲ್ಲಿ ನೀಡಿರುವ ಮನೆಮದ್ದುನ್ನು ಒಂದು ತಿಂಗಳ ಕಾಲ ಬಳಸಿದರೆ ಕೀಲು ಹಾಗೂ ಮೂಳೆಗಳು ಕಬ್ಬಿಣದಷ್ಟು ಬಲಿಷ್ಠವಾಗುತ್ತವೆ. ಮೂಳೆಸವೆತಕ್ಕೆ ಇದು ಅತ್ಯುತ್ತಮ ಮದ್ದು.

ತಯಾರಿಸುವ ವಿಧಾನ: ಮೊದಲು ಹುಣಸೆಬೀಜವನ್ನು ಚೆನ್ನಾಗಿ ಬೇಯಿಸಬೇಕು. ನಂತರ ಆ ಬೀಜಗಳನ್ನು ನೀರಿನಲ್ಲಿ ಎರಡು ದಿನ ನೆನೆಸಬೇಕು ಚನ್ನಾಗಿ ನೆಂದ ನಂತರ ಮೇಲಿನ ಸಿಪ್ಪೆಯನ್ನು ತೆಗೆದು ಒಣಗಿಸಬೇಕು. ಒಣಗಿದ ಹುಣಸೆ ಬೀಜಗಳನ್ನು ಪುಡಿಮಾಡಬೇಕು. ಈ ಪುಡಿ ಒಂದು ಚಮಚ, ಒಂದು ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುಡಿಸಬೇಕು. ಹಾಲು, ಸಕ್ಕರೆ ಹಾಕಿ ಪಾಯಸದಂತೆ ಮಾಡಿ ಬೆಳ್ಳಗೆ, ಸಂಜೆ ಸೇವಿಸಬೇಕು.

ಇದನ್ನು ಕೆಲವು ದಿನಗಳ ಕಾಲ ನಿರಂತರವಾಗಿ ಸೇವಿಸಿದರೆ ಕೀಲು ನೋವು, ಮಂಡಿನೋವು ಶಾಶ್ವತವಾಗಿ ಪರಿಹಾರವಾಗುತ್ತದೆ. ಈ ವಿಧಾನವನ್ನು ಪಾಲಿಸಿದರೆ ಆಪರೇಷನ್ ಮಾಡಿಸುವುದು, ಕಬ್ಬಿಣದ ರಾಡು ಹಾಕಿಸಿಕೊಳ್ಳುವುದು ತಪ್ಪುತ್ತದೆ‌.

Comments are closed.