ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ನಿತ್ಯ ಹೆಚ್ಚುತ್ತಾ ಇದೆ. ಜಿಲ್ಲೆಯಲ್ಲಿ ಇಂದು (ಬುಧವಾರ) ಮತ್ತೆ 62 ಮಂದಿಗೆ ಸೋಂಕು ಪ್ರಕರಣಗಳು ದೃಢವಾಗಿದೆ.
ಅನ್ಯ ರಾಜ್ಯಗಳಿಂದ ಬಂದು ಕ್ವಾರಂಟೈನ್ ನಲ್ಲಿದ್ದ ಜನರನ್ನು ಕೋವಿಡ್ ವರದಿ ಬರದೆಯೂ ಕೂಡ ಅವರನ್ನ ಸರಕಾರದ ಆದೇಶದಂತೆ ಮನೆಗೆ ಕಳುಹಿಸಲಾಗಿತ್ತು. ಹಾಗೆ ಮನೆಗೆ ಹೋದವರಲ್ಲಿಸದ್ಯ ಕೋವಿಡ್ ಪಾಸಿಟಿವ್ ಕಂಡುಬರುತ್ತಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಮಂಗಳವಾರ 150 ಕೋವಿಡ್ ಸೋಂಕಿತ ಪ್ರಕರಣ ದಾಖಲಾಗಿತ್ತು.
Comments are closed.