ಉಡುಪಿ: ಉಡುಪಿ ಜಿಲ್ಲೆಗೆ ಸೋಮವಾರ ಮತ್ತೆ ಕೊರೋನಾ ದೊಡ್ಡ ಶಾಕ್ ನೀಡಿದೆ.
ಇಂದು ಒಂದೇ ದಿನ 73 ಕೊರೋನಾ ಪಾಸಿಟಿವ್ ಕೇಸುಗಳು ಬಂದಿದೆ. ಸದ್ಯ ಜಿಲ್ಲೆಯಲ್ಲಿ 196 ಸಕ್ರೀಯ ಪ್ರಕರಣಗಳಿದ್ದು ಈವರೆಗೆ 290 ಕೋವಿಡ್-19 ಪ್ರಕರಣಗಳು ದಾಖಲಾಗಿದೆ.

Comments are closed.