ಆರೋಗ್ಯ

ಉಡುಪಿ ಜಿಲ್ಲೆಯಲ್ಲಿ ಮತ್ತೆ 5 ಕೊರೋನಾ ಪಾಸಿಟಿವ್: ದುಬೈನಿಂದ ಬಂದ ಒಬ್ಬರು, ಮಹಾರಾಷ್ಟ್ರದಿಂದ ಬಂದ ನಾಲ್ವರಿಗೆ ಸೋಂಕು

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶನಿವಾರ ಮತ್ತೆ ಐದು ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿದೆ.

ದುಬೈನಿಂದ ಬಂದ 37 ವರ್ಷದ ಯುವಕ, ಮುಂಬೈನಿಂದ ಬಂದ 55 ವರ್ಷದ ವ್ಯಕ್ತಿ, 31 ರ ಯುವಕ, 48 ಮತ್ತು 34 ವರ್ಷ ಪ್ರಾಯದ ಮಹಿಳೆಯರಲ್ಲಿ ಕೊರೋನಾ ಸೋಂಕು ದೃಢವಾಗಿದೆ.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 55 ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.

Comments are closed.