ಆರೋಗ್ಯ

ಬಾಳೆಹಣ್ಣಿಗೆ ತುಪ್ಪವನ್ನು ಹಾಕಿ ತಿನ್ನುವುದರಿಂದ ಅಗುವ ಪ್ರಯೋಜನ ತಿಳಿಯಿರಿ

Pinterest LinkedIn Tumblr

ಸಣ್ಣ ಇರುವವರು ಇದನ್ನು ತಿಂದರೆ ಬೇಗನೆ ದಪ್ಪ ಆಗುತ್ತಾರೆ. ದಪ್ಪ ಇರುವವರು ಸಣ್ಣ ಆಗಲು ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ ಹಾಗೇನೇ ಸಣ್ಣ ಇರುವವರು ಕೂಡ ದಪ್ಪ ಆಗಬೇಕೆಂದು ಬಯಸುತ್ತಾರೆ ಏಕೇಂದರೆ ನಮ್ಮ ಸಮಾಜ ಸಣ್ಣ ಇದ್ದರೆ ತಿಂದು ದಪ್ಪ ಆಗು ಎಂದು ಚೇಷ್ಟೆ ಮಾಡುತ್ತದೆ ಹಾಗೇನೇ ದಪ್ಪ ಇದ್ದರೆ ನೋಡಿ ಅಪಹಾಸ್ಯ ಮಾಡುತ್ತದೆ ಒಟ್ಟಿನಲ್ಲಿ ನಾವು ಹೇಗೆ ಇದ್ದರು ಕೂಡ ಸಮಾಜದ ಜನರ ಬಾಯಿಂದ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಸಣ್ಣ ಇರುವವರಲ್ಲಿ ತುಂಬಾ ಜನರು ದಪ್ಪ ಆಗಲು ತುಂಬಾ ತಿನ್ನುತ್ತ ಇದ್ದರು ದಪ್ಪ ಮಾತ್ರ ಆಗುವುದಿಲ್ಲ ಅಂತವರಿಗೆ ಏನು ಮಾಡಿದರೂ ಶೀಘ್ರವಾಗಿ ಮತ್ತು ಆರೋಗ್ಯವಾಗಿ ದಪ್ಪ ಆಗುವುದು ಹೇಗೆ ಎಂದು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ.

ದಪ್ಪ ಆಗಬೇಕು ಎಂದು ಅಂದು ಕೊಳ್ಳುವವರು ಮನೆಯಲ್ಲಿ ತಯಾರಿಸಿಕೊಳ್ಳುವ ಒಂದು ಔಷಧಿ ಇದೆ ಅದು ಏನು ಎಂದು ಈಗ ತಿಳಿಯೋಣ ಇದಕ್ಕೆ ಬೇಕಾದ ಸಾಮಗ್ರಿಗಳು ಮೊದಲನೆಯದು ಅಶ್ವ ಗಂಧದ ಪುಡಿ ಇದು ಎಲ್ಲ ಆಯುರ್ವೇದ ಅಂಗಡಿಗಲ್ಲಿ ಸುಲಭವಾಗಿ ಸಿಗುತ್ತದೆ.

ಬಿಸಿ ಹಾಲು ಒಂದು ಲೋಟ ಜೇನುತುಪ್ಪ ಒಂದೂವರೆ ಚಮಚ ಹೇಗೆ ಮಾಡುವುದು ಎಂದು ತಿಳಿಯೋಣ ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಅಶ್ವ ಗಂಧದ ಪುಡಿ ಒಂದೂವರೆ ಚಮಚ ಜೇನುತುಪ್ಪ ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳೋಣ ಈಗ ಈ ಹಾಲು ತಯಾರಾಗಿದೆ ಈಗ ಈ ಹಾಲನ್ನು ದಿನಕ್ಕೆ ಮೂರು ಬಾರಿ ಕುಡಿಯುತ್ತ ಬಂದರೆ ಹೀಗೆ ಇದನ್ನು ಮೂರು ತಿಂಗಳ ಕಾಲ ಕುಡಿಯುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇದು ಹಸಿವನ್ನು ಹೆಚ್ಚಿಸುವುದಲ್ಲದೆ ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನು ಸಹ ಇದು ನೀಡುತ್ತದೆ ಈಗ ಹೇಳುವ ಮನೆಮದ್ದು ಕೂಡ ತುಂಬಾ ಪರಿಣಾಮಕಾರಿಯಾಗಿದೆ ಹಾಗೇನೇ ದಪ್ಪ ಆಗಲು ಸಹಾಯ ಮಾಡುತ್ತದೆ ಇದಕ್ಕೆ ಬೇಕಾದ ಪಧಾರ್ಥಗಳೂ ಹಾಲು ಒಂದು ಲೋಟ ಗೋಡಂಬಿ 5 ಬಾದಾಮಿ 8 ಒಣದ್ರಾಕ್ಷಿ 6 ಸಕ್ಕರೆ ರುಚಿಗೆ ತಕ್ಕಷ್ಟು ಬಾದಾಮಿ ಮತ್ತು ಒಣದ್ರಾಕ್ಷಿಯನ್ನು 8 ತಾಸು ನೆನೆಯುವಂತೆ ನೋಡಿಕೊಳ್ಳಬೇಕು ಹಾಗೇನೇ ಬಾದಾಮಿ ಸಿಪ್ಪೆಯನ್ನು ತೆಗೆಯಬೇಕು ಈಗ ಇವೆಲ್ಲವನ್ನು ಪುಡಿ ಮಾಡಿಕೊಳ್ಳಬೇಕು

ಈ ಹಾಲಿನಲ್ಲಿ ಪುಡಿ ಮಾಡಿಕೊಂಡ ಎಲ್ಲ ಪುಡಿಯನ್ನು ಹಾಲಿಗೆ ಹಾಕಿಕೊಳ್ಳಬೇಕು ನಂತರ ಒಂದು ಚಮಚ ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು ಈ ಪುಡಿಯನ್ನು ಪ್ರತಿದಿನ ಮಾಡಿಕೊಂಡರೆ ತುಂಬಾ ಒಳ್ಳೆಯದು ಈ ಹಾಲನ್ನು ಪ್ರತಿದಿನ ಎರಡು ಬಾರಿ ಕುಡಿಯಬೇಕು ಒಂದು ವೇಳೆ ಆಗುವುದಿಲ್ಲ ಎನ್ನುವವರು ಬೆಳಿಗ್ಗೆ ತಿಂಡಿಯನ್ನು ತಿನ್ನುವುದಕ್ಕಿಂತ ಮುಂಚೆ ಈ ಹಾಲನ್ನು ಕುಡಿಯಿರಿ ಇದರ ಜೊತೆ ದಿನ ವ್ಯಾಯಾಮವನ್ನು ಮಾಡುತ್ತಾ ನಿದ್ದೆಯನ್ನು ಚೆನ್ನಾಗಿ ಮಾಡಿ ಹಾಗೇನೇ ಆಹಾರದಲ್ಲಿ ತುಪ್ಪವನ್ನು ಬೆರಸಿ ತಿನ್ನುತ್ತ ಬಾಳೆಹಣ್ಣು ತಿನ್ನಿರಿ ಇದರಿಂದ ಶೀಘ್ರವಾಗಿ ಆರೋಗ್ಯವಾಗಿ ದಪ್ಪವಾಗಬಹುದು.

Comments are closed.