ಆರೋಗ್ಯ

ಮೊಟ್ಟೆ ತಿಂದ ಬಳಿಕ ಕೆಲವೊಂದು ಆಹಾರಗಳನ್ನು ತಿನ್ನಲೆಬಾರದಂತೆ ಯಾಕೆ ತಿಳಿಯಿರಿ?

Pinterest LinkedIn Tumblr

ಮೊಟ್ಟೆ ತಿನ್ನದ ಮನುಷ್ಯರನ್ನ ಹುಡುಕುವುದು ಬಹಳ ಕಷ್ಟ, ಯಾಕೆ ಅಂದರೆ ಹಲವು ಜನರು ಮೊಟ್ಟೆಯನ್ನ ಸೇವಿಸುತ್ತಾರೆ ಮತ್ತು ಕೆಲವರು ಕೋಳಿ ಮಾಂಸ ತಿನ್ನದೇ ಇದ್ದರೂ ಕೂಡ ಅದರ ಮೊಟ್ಟೆಯನ್ನ ತಿನ್ನುತ್ತಾರೆ. ಮೊಟ್ಟೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ಉತ್ತಮ ಬೆಳವಣಿಗೆಗೆ ಸಹಕಾರಿ ಎನ್ನುವ ವಿಷಯವನ್ನು ನೀವು ಎಲ್ಲಾ ಕಡೆ ಕೇಳಿರಬಹುದು, ಇದು ನಿಜವಾಗಿಯೂ ಸತ್ಯ ದೇಹಕ್ಕೆ ಬೇಕಾದ ಕೆಲ ಪ್ರೋಟೀನುಗಳನ್ನು ಒದಗಿಸುವಲ್ಲಿ ಮೊಟ್ಟೆ ಸಹಕರಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ನಾವು ದಿನನಿತ್ಯ ಮೊಟ್ಟೆ ಸೇವನೆಯಿಂದ ಉತ್ತಮ ಪ್ರಮಾಣದ ವಿವಿಧ ಪೌಷ್ಟಿಕಾಂಶ, ಪ್ರೊಟೀನ್, ಸತು ಮತ್ತು ಕೊಲೈನ್‌ ಎಂಬ ಅಂಶ ಲಭ್ಯವಾಗುತ್ತದೆ, ಇದು ದಿನದ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ ಮತ್ತು ಮೊಟ್ಟೆಯನ್ನು ಅತಿ ಕಡಿಮೆ ಸಮಯದಲ್ಲಿ ಸಿದ್ಧಪಡಿಸಲು ಸಾಧ್ಯವಿರುವ ಕಾರಣ ಹೆಚ್ಚಿನ ಜನರ ಮೆಚ್ಚಿನ ಆಯ್ಕೆಯೂ ಆಗಿದೆ. ಇನ್ನು ಒಂದು ವಾರದಲ್ಲಿ ಮೂರರಿಂದ ಆರು ಮೊಟ್ಟೆ ಗಳನ್ನು ಸೇವಿಸಿದರೆ ಅಧಿಕ ರಕ್ತದೊತ್ತಡ ಅಥವಾ ಕೊಲೆಸ್ಟ್ರಾಲ್‌ ಸಂಬಂಧಿತ ತೊಂದರೆ ಎದುರಾಗುವುದಿಲ್ಲ, ಅಂದರೆ ಹೆಚ್ಚೂ ಕಡಿಮೆ ದಿನಕ್ಕೊಂದು ಮೊಟ್ಟೆ ಸಾಕು ಮತ್ತು ಒಂದು ವೇಳೆ ಹೃದಯ ಸಂಬಂಧಿ ಕಾಯಿಲೆ ಇದ್ದರೆ ಈ ಪ್ರಮಾಣವನ್ನು ವಾರಕ್ಕೆ ನಾಲ್ಕಕ್ಕಿಳಿಸಬೇಕು.

ಇನ್ನು ನಾವು ಮೊಟ್ಟೆ ತಿಂದ ಬಳಿಕ ಕೆಲವೊಂದು ಆಹಾರಗಳನ್ನು ನೀವು ತಿನ್ನಲೆಬಾರದಂತೆ ಇದು ಅತ್ಯಂತ ಅಪಾಯಕಾರಿ ಮತ್ತು ಈ ಆಹಾರಗಳನ್ನ ಸೇವನೆ ಮಾಡುವುದರಿಂದ ನಮ್ಮ ದೇಹದ ಮೇಲೆ ಕೆಲವು ಕೆಟ್ಟ ಪರಿಣಾಮಗಳು ಬೀರುತ್ತದೆ ಎಂದು ಹೇಳುತ್ತಿದೆ ವೈದ್ಯಲೋಕ. ಹಾಗಾದರೆ ಯಾವ ಆಹಾರಗಳನ್ನ ತಿನ್ನಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಮೊದಲನೆಯದಾಗಿ ಮೊಟ್ಟೆ ತಿಂದ ಬಳಿಕ ಒಬ್ಬ ವ್ಯಕ್ತಿಯು ಎಂದಿಗೂ ಹುಳಿ ವಸ್ತುಗಳನ್ನು ಸೇವಿಸಬಾರದು, ಹೌದು ಹುಳಿ ವಸ್ತುಗಳನ್ನ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ರಿವರ್ಸ್ ರಿಯಾಕ್ಷನ್ ಇರುತ್ತದೆ ಮತ್ತು ಹೊಟ್ಟೆಯ ತೀವ್ರ ತೊಂದರೆ ಉಂಟಾಗುತ್ತದೆ.

ಎರಡನೆಯದಾಗಿ ಮೊಟ್ಟೆ ತಿಂದ ಬಳಿಕ ಅಥವಾ ತಿನ್ನುವ ಮೊದಲು ಮೀನನ್ನು ಸೇವಿಸಬಾರದು ಇದು ಕೂಡ ಬಹಳ ಕೆಡುಕನ್ನು ಆರೋಗ್ಯ ದ ಮೇಲೆ ಉಂಟು ಮಾಡುತ್ತದೆ, ಇನ್ನು ಮೊಟ್ಟೆ ತಿಂದು ಅಥವಾ ತಿನ್ನುವ ಮೊದಲು ಮೀನನ್ನ ಸೇವಿಸಿದರೆ ಮುಖಕ್ಕೆ ಸಂಬಂಧಪಟ್ಟ ಕೆಲ ಕಾಯಿಲೆಗಳು ಹೀಗೆ ಮಾಡುವುದರಿಂದ ಬರಬಹುದು ಎಂದು ಹೇಳುತ್ತಿದೆ ವೈದ್ಯಲೋಕ.

ಮಾನವನ ದೇಹಕ್ಕೆ ಮೊಟ್ಟೆ ಅವಶ್ಯ ಆದರೆ ಅದನ್ನು ಸರಿಯಾದ ಪ್ರಮಾಣದಲ್ಲಿ ಅಭ್ಯಾಸ ಮಾಡಿ ಮತ್ತು ಯಾವ ಸಮಯದಲ್ಲಿ ತಿನ್ನಬೇಕೆಂದು ಯೋಚಿಸಿ ಆಮೇಲೆ ಹವ್ಯಾಸ ಮಾಡಿ ಕೊಳ್ಳಿ. ಸ್ನೇಹಿತರೆ ನೀವು ಕೂಡ ಇನಿಂದಿನ ಮೊಟ್ಟೆ ತಿನ್ನುವುದನ್ನ ಹವ್ಯಾಸ ಮಾಡಿಕೊಳ್ಳಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ವ್ಯಕ್ತಿಯೂ ತಲುಪಿಸಿ ಮತ್ತು ಮೊಟ್ಟೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Comments are closed.