ಆರೋಗ್ಯ

ದೈವಶಕ್ತಿನ್ನು ಒಲಿಸಿಕೊಳ್ಳುಲು ಒಣಗಿದ ಎಲೆ ಸಾಕು, ಬಲ್ಲಿರಾ..!

Pinterest LinkedIn Tumblr

ಪ್ರಕೃತಿಯಲ್ಲಿ ಅತೀ ಮುಖ್ಯವಾದುದು ವೃಕ್ಷ ಜಾತಿ ಈ ವೃಕ್ಷ ಇಲ್ಲ ಅಂದರೆ ಯಾವುದೇ ಜೀವಿ ಕೂಡ ಬದುಕುಳಿಯಲು ಸಾಧ್ಯವೇ ಇಲ್ಲ. ಮನುಷ್ಯ ಕೂಡ ಬದುಕಲು ಸಾಧ್ಯವಿಲ್ಲ ಏಕೆಂದರೆ ಮರಗಳು ನಮಗೆ ಆಮ್ಲಜನಕವನ್ನು ನೀಡುತ್ತೆ. ವೃಕ್ಷಗಳಿಗೂ ಕೂಡ ಜೀವ ಇರುತ್ತೇ ಅಂತಾ ಹೇಳುತ್ತೆ ವೈದ್ಯ ಶಾಸ್ತ್ರ. ವೃಕ್ಷದಲ್ಲಿ ಮುಕ್ಕೋಟಿ ದೇವರುಗಳು ವಾಸವಿದ್ದಾರೆ ಇನ್ನೂ ವಿಷ್ಣು ದೇವರು ಕೂಡ ಅಶ್ವತ್ಥ್ ಗಿಡದಲ್ಲಿ ನೆಲಸಿದ್ದಾರೆ ಅನ್ನುವ ಉಲ್ಲೇಖ ಕೂಡ ಇದೆ. ನಮ್ಮ ಸುತ್ತ ಮುತ್ತಲು ಹಲವಾರು ವೃಕ್ಷಗಳು ಇವೆ. ನಾವು ಕೆಲವು ವೃಕ್ಷಗಳನ್ನು ತುಳಿದು ಕೊಂಡು ಓಡಾಡುತ್ತವೆ ಮತ್ತು ನಾವು ಎಲ್ಲರೂ ಮರಳಿನಲ್ಲಿ ಕೂಡ ಓಡಾಡುತ್ತವೆ. ವೃಕ್ಷಗಳಲ್ಲಿ ಅತೀ ಶ್ರೇಷ್ಠವಾದ ವೃಕ್ಷ ಅಂದರೆ ನಮಗೆ ನೆನಪಿಗೆ ಬರುವುದು ಕಲ್ಪವೃಕ್ಷ ಸಮುದ್ರ ಮಂತನಲ್ಲಿ 14 ರತ್ನಗಳಲ್ಲಿ ಹೊರಗೆ ಬಂದಿದ್ದವು ಈ 14 ರತ್ನಗಳಲ್ಲಿ ಕಲ್ಪವೃಕ್ಷ ಕೂಡ ಒಂದು. ಇನ್ನು ವೃಕ್ಷಗಳಲ್ಲೀ ಎಲೆಗಳು ಕೂಡ ಇರುತ್ತೇ ಈ ವೃಕ್ಷಗಳು ಒಣಗಿದ ನಂತರ ಉದುರಿ ಮಣ್ಣಿನಲ್ಲಿ ಹೂತು ಹೋಗುತ್ತೆ ಇನ್ನೂ ಈ ಮಣ್ಣಿನಲ್ಲಿ ಬೆರೆತ ಎಲೆಗಳು ಈ ಮರಕ್ಕೆ ಗೊಬ್ಬರವಾಗಿ ಮತ್ತೆ ಪೌಷ್ಟಿಕಾಂಶವನ್ನು ನೀಡುತ್ತೆ.

ವೃಕ್ಷಗಳು ಬದುಕುತ್ತಿವೆ ಅಂದರೆ ಅವುಗಳ ಆತ್ಮ ಎಲೆಗಳು ಅಂತ ಹೇಳಿದರೆ ತಪ್ಪಾಗಲಾರದು ನಡೆದು ಕೊಂಡು ಹೋಗುವಾಗ ನಿಮ್ಮ ಕಣ್ಣಿಗೆ ಎಲೆಗಳು ಉದುರಿರುವುದು ಕಂಡು ಬಂದರೆ ಆ ಎಲೆಯನ್ನು ತೆಗೆದು ಕೊಂಡು ಬನ್ನಿ ಇವುಗಳನ್ನು ತೆಗೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಇಡಿ. ಇನ್ನು ಈ ಎಲೆಯನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬೇಡಿ ಎಲೆಯನ್ನು ಪುಸ್ತಕ ಅಥವಾ ನಿಮ್ಮ ಬ್ಯಾಗ್ನಲ್ಲಿ ಇಡೀ ಇನ್ನೂ ಈ ಉದುರಿದ ಎಲೆಗೆ ಸೋಮವಾರ ದಿನ ಅಪಾರ ಶಕ್ತಿ ಇರುತ್ತೆ. ಈ ಎಲೆಯನ್ನು ನೀವು ಸೋಮವಾರದ ದಿನ ಕೈಯಲ್ಲಿ ಹಿಡಿದುಕೊಂಡು ಮನಸಿನಲ್ಲಿ ಇರುವುದನ್ನು ಬೇಡಿಕೊಂಡರೆ ಅದು ಖಂಡಿತವಾಗಿ ನೆರವೇರುತ್ತದೆ ಅಂತ ಪಂಡಿತರು ಹೇಳ್ತಿದ್ದಾರೆ. ಹೌದು ಗಿಡದಿಂದ ಬೇಡವಾದ ಎಲೆಯನ್ನು ಹಿಡಿದುಕೊಂಡು ಆ ನಂತರ ಅದನ್ನು ಜೋಪಾನವಾಗಿ ನೋಡಿಕೊಂಡು ಸೋಮವಾರದ ಅದನ್ನು ಕೈನಲ್ಲಿ ಹಿಡಿದುಕೊಂಡು ಬೇಡಿಕೊಂಡರೆ ನಿಮ್ಮ ಅಸೆಗಳೆಲ್ಲಾ ಈಡೇರುತ್ತದೆ ಅಂತೆ.

ಇನ್ನು ಮುಂದೆ ನಿಮಗೆ ಒಣಗಿದ ಎಲೆ ಸಿಕ್ಕರೆ ಖಂಡಿತ ಅದರ ಸದುಪಯೋಗ ಪಡೆದು ಕೊಳ್ಳಬೇಕು. ಸ್ನೇಹಿತರೆ ನಾವು ನಿರ್ಲಕ್ಷಿಸುವ ಎಲೆಯಿಂದ ನಮಗೆ ಎಷ್ಟೆಲ್ಲ ಪ್ರಯೋಜನ ಇವೆ ಎಂದು ಕೇವಲ ಒಣಗಿದ ಎಲೆಯಿಂದ ದೈವವನ್ನು ಒಲಿಸಿಕೊಳ್ಳುವ ಶಕ್ತಿ ಕೂಡ ಇದೆ ಇದನ್ನು ಉಪಯೋಗಿಸಿ ನೆಮ್ಮದಿ ಕಾಣಿರಿ

Comments are closed.