ಆರೋಗ್ಯ

ಪ್ರತಿ ದಿನ ಊಟದ ಮೊದಲು ಈ ಮಿಶ್ರಣವನ್ನು ತಿಂದು ಊಟ ಮಾಡಿದರೆ ಸಾಕು ಆರೋಗ್ಯ ಉತ್ತಮ

Pinterest LinkedIn Tumblr

ತೂಕವನ್ನು ಇಳಿಸಲು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದಕ್ಕೆ ಹಾಗೆ ರಕ್ತದೊತ್ತಡ ಸಮಸ್ಯೆಯನ್ನು ಹೋಗಲಾಡಿಸಿ ಕೊಳ್ಳು ವುದಕ್ಕೆ ಈ ಮೂರು ಪದಾರ್ಥಗಳ ಮಿಶ್ರಣವನ್ನು ಪ್ರತಿದಿನ ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಸಾಕು ಯಾವ ಸಮಸ್ಯೆಗಳು ನಮ್ಮ ಬಳಿ ಸುಳಿಯದೆ ಆರೋಗ್ಯಕರ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಏನಾಗಿದೆ ಎಂದರೆ ಜನರು ಕೇವಲ ಟೇಸ್ಟಿ ಫುಡ್ ಜಂಕ್ ಫುಡ್ ಇಂತಹ ಆಹಾರ ಪದ್ಧತಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಮನೆಯ ಅಡುಗೆಯನ್ನು ಮರೆತು ಬಿಟ್ಟಿದ್ದಾರೆ ಇದರಿಂದ ಸಮಸ್ಯೆಗಳೇ ಹೆಚ್ಚು ಅದರಲ್ಲಿಯೂ ಒಬೆಸಿಟಿ ಅಂತಹ ಸಮಸ್ಯೆಯು ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿಯೂ ಕೂಡ ನೋಡಬಹುದಾಗಿದೆ. ಇನ್ನು ಒತ್ತಡದ ಜೀವನದಲ್ಲಿ ಸಕ್ಕರೆ ಕಾಯಿಲೆ ರಕ್ತದೊತ್ತಡ ಸಮಸ್ಯೆ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಮಾತ್ರೆಗಳಿಗೆ ಆಡಿಕ್ಟ್ ಆಗಿರಯತ್ತಾರೆ ಆದರೆ ಮಾತ್ರೆಗಳನ್ನು ತೆಗೆದುಕೊಳ್ಳದೇ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಒಂದು ಉಪಾಯವನ್ನು ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡು ತ್ತೇವೆ ನೀವು ಪ್ರತಿ ದಿನ ಊಟದ ಮೊದಲು ಈ ಮಿಶ್ರಣವನ್ನು ತಿಂದು ಊಟ ಮಾಡಿದರೆ ಸಾಕು ಆರೋಗ್ಯ ಚೆನ್ನಾಗಿರುತ್ತದೆ.

ಇದಕ್ಕಾಗಿ ಮಾಡಬೇಕಾಗಿರುವುದು ಏನು ಅಂದರೆ ಇನ್ನೂರ ಐವತ್ತು ಗ್ರಾಂ ಜಿಂಜರ್ ಅಂದರೆ ಶುಂಠಿಯನ್ನು ತೆಗೆದುಕೊಂಡು ನೂರು ಗ್ರಾಂ ಗಾರ್ಲಿಕ್ ಅಂದರೆ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಬೇಕು , ನಂತರ ನೀವು ಈ ಎರಡು ಪೇಸ್ಟ್ ಗಳ ಮಿಶ್ರಣದ ಒಂದು ಚಮಚ ಪೇಸ್ಟ್ ಅನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಊಟದ ಮೊದಲು ತಿನ್ನಬೇಕು. ಈ ರೀತಿ ಪ್ರತಿ ದಿನ ಮಧ್ಯಾಹ್ನದ ಊಟದ ಮೊದಲು ಅಥವಾ ರಾತ್ರಿಯ ಊಟದ ಮೊದಲು ತಿಂದು ಊಟ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ ಬ್ಲಡ್ ಪ್ರೆಶರ್ ಕಡಿಮೆಯಾಗುತ್ತದೆ ಒಬೆಸಿಟಿ ದೂರವಾಗುತ್ತದೆ.

ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ತೂಕ ಇಳಿಸುವ ಮನೆ ಮಾತಿನಲ್ಲಿ ಬಳಸಿರುವುದು ನೈಸರ್ಗಿಕವಾದ ಪದಾರ್ಥಗಳು ಆದ್ದರಿಂದ ಯಾವುದೇ ರೀತಿಯ ಯೋಚನೆ ಇಲ್ಲದೆ ನೀವು ಈ ಮನೆ ಮದ್ದನ್ನು ಬಳಸಬಹುದಾಗಿದೆ .

ಶುಂಠಿಯಲ್ಲಿ ಸಾಕಷ್ಟು ಔಷಧೀಯ ಗುಣ ಇರುವುದರಿಂದ ಇದನ್ನು ತಿಂದರೆ ರಕ್ತ ಶುದ್ಧಿಯಾಗುತ್ತದೆ ಕಫ ಕಟ್ಟಿದ್ದರೆ ಅದು ಕರಗುತ್ತದೆ ಇನ್ನು ಶುಂಠಿಯನ್ನು ನಿಯಮಿತವಾಗಿ ಸೇವನೆ ಮಾಡಿದರೆ ಉದರದ ಸಮಸ್ಯೆ ಕೂಡ ಪರಿಹಾರಗೊಳ್ಳುತ್ತವೆ. ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಇಮ್ಯುನಿಟಿ ಪವರ್ ಹೆಚ್ಚುತ್ತದೆ ಮತ್ತು ಇದು ರಕ್ತವನ್ನು ಶುದ್ಧೀಕರಿಸುತ್ತದೆ ಇದರ ಜೊತೆಗೆ ಜೇನುತುಪ್ಪವನ್ನು ಬೆರೆಸಿ ತಿನ್ನುವುದರಿಂದ ಜೇನು ತುಪ್ಪ ಆಂಟಿಸೆಪ್ಟಿಕ್ ಗುಣವನ್ನು ಹೊಂದಿರುವುದರಿಂದ ಇದು ಆರೋಗ್ಯವನ್ನು ಚೆನ್ನಾಗಿಡುವುದಕ್ಕೆ ಸಹಾಯ ಮಾಡುತ್ತದೆ.

ಸ್ನೇಹಿತರೇ ಇದೊಂದು ಉಪಯುಕ್ತ ಆರೋಗ್ಯ ಮಾಹಿತಿ ಆಗಿರುವುದರಿಂದ ಮಾಹಿತಿಯನ್ನು ಪೂರ್ತಿಯಾಗಿ ತಿಳಿದು ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಲು ಮರೆಯದಿರಿ ಹಾಗೆ ಈ ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾದ ಲೀ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ.

Comments are closed.