ಆರೋಗ್ಯ

ಮಾನವನ ಮೆದುಳಿನಲ್ಲಿ ವಿದ್ಯುತ್ ಉತ್ಪಾದನೆ ಮಾಡುವಷ್ಟು ಶಕ್ತಿ ಇದೆ..ಬಲ್ಲಿರಾ.?

Pinterest LinkedIn Tumblr

ನಿಮ್ಮ ಮೆದುಳಿನ ಬಗ್ಗೆ ನೀವು ಎಷ್ಟು ತಿಳಿದಿರುವಿರಿ ಈ ಮಾಹಿತಿ ನೋಡಿ. ಸ್ನೇಹಿತರೆ ನಿಮ್ಮ ಮೆದುಳಿನ ಶಕ್ತಿಯ ಬಗ್ಗೆ ನಿಮಗೆ ಎಷ್ಟು ಗೊತ್ತು ಯುಗ ಯುಗಗಳಿಂದಲೂ ಮಾನವನ ಮೆದುಳಿನ ಬಗ್ಗೆ ಅನೇವೇಷಣೆಗಳು ನಡೆಯುತ್ತಾ ಬಂದಿದೆ ಮೆದುಳು ಡ್ಯಾಮೇಜ್ ಆಗುವುದು ಹೇಗೆ ಗೊತ್ತಾ ವಿಜ್ಞಾನಿ ಐನ್ಸ್ಟೀನ್ ಅವರ ಮೆದುಳನ್ನು ಕದಿಯಲಾಗಿತ್ತು ಎನ್ನುವುದು ನಿಮಗೆ ಗೊತ್ತಾ, ಚಾಕೊಲೇಟ್ ತಿಂದರೆ ಮೆದುಳಿಗೆ ಏನಾಗುತ್ತೆ ಗೊತ್ತಾ, ಎಲ್ಲವನ್ನೂ ಹೇಳುತ್ತೇವೆ ಈ ಲೇಖನವನ್ನು ತಪ್ಪದೆ ಪೂರ್ತಿಯಾಗಿ ಓದಿರಿ.

ಸ್ನೇಹಿತರೆ ನಿಮಗೆ ಗೊತ್ತಾ ನಿಮ್ಮ ಮೆದುಳು ಸತತವಾಗಿ 50 ವರ್ಷಗಳವರೆಗೂ ಬೆಳವಣಿಗೆ ಆಗುತ್ತಾ ಇರುತ್ತದೆ ನೀವು ಅಂದುಕೊಂಡ ಹಾಗೆ ಇಪ್ಪತ್ತು ಅಥವಾ ಇಪ್ಪತೈದು ವಯಸ್ಸಿಗೆ ಅದರ ಬೆಳವಣಿಗೆ ನಿಲ್ಲುವುದಿಲ್ಲ ಹೌದು ಆಮ್ಲಜನಕ ತುಂಬಾ ಮುಖ್ಯ. ನಿಮ್ಮ ಮೆದುಳು ಕೆಲಸ ಮಾಡಲು ನೀವು ಉಸಿರಾಡುವ ಆಮ್ಲಜನಕದ 20% ಬೇಕಾಗುತ್ತದೆ 5 ನಿಮಿಷಗಳ ಕಾಲ ಸತತವಾಗಿ ಆಮ್ಲಜನಕದ ಕೊರತೆ ಉಂಟಾದರೆ ಮೆದುಳಿಗೆ ಪರ್ಮನೆಂಟ್ ಡ್ಯಾಮೇಜ್ ಆದರೂ ಆಗಬಹುದು.

ನಿಮ್ಮ ಮೆದುಳಿನಲ್ಲಿ ಕರೆಂಟ್ ಇದೆಯೇ, ಹೌದು ನಿಮ್ಮ ಮೆದುಳು ಒಂದು ಬಲ್ಪ ಅನ್ನು ಉರಿಸಲು ಬೇಕಾದಷ್ಟು ಎಲೆಕ್ಟ್ರಿಕ್ ಶಕ್ತಿಯನ್ನು ಉತ್ಪಾದಿಸಬಲ್ಲದು ಮೆದುಳಿನಲ್ಲಿ ರುಚಿ ಗ್ರಾಹಗಳು ಇರುತ್ತವೆ. ರುಚಿ ಗ್ರಾಹಗಳು ಬರೀ ನಾಲಗೆಯಲ್ಲಿ ಮಾತ್ರ ಅಲ್ಲದೆ ನಿಮ್ಮ ಮೆದುಳು ಕರಳು ಶ್ವಾಸಕೋಶ ಹಾಗೂ ಲಿವರ್ ನಲ್ಲಿ ಕೂಡ ಇದೆ. ಐನ್ಸ್ಟೀನ್ ನ ಮೆದುಳು ಕಳುವು ಆಗಿತ್ತು ಹೌದು ನೀವು ನಂಬಲೇ ಬೇಕು. ಐನ್ಸ್ಟೀನ್ ರವರ ಪೋಸ್ಟ್ ಮಾರ್ಟಮ್ ಮಾಡಿದ ವ್ಯಕ್ತಿಯ ಅವರ ಮೆದುಳನ್ನು 120 ವರ್ಷಗಳ ಕಾಲ ಒಂದು ಜಾರ್ ನಲ್ಲಿ ಇಟ್ಟಿದ್ದ. ನೀವು ನಂಬಲೇ ಬೇಕಾದ ಮತ್ತೊಂದು ವಿಷಯ ಏನು ಅಂದರೆ ಮೆದುಳು ಮಾನವನ ದೇಹದ ಭಾಗದಲ್ಲಿ ಅತಿ ಹೆಚ್ಚು ಕೊಬ್ಬು ಹೊಂದಿರುವ ಭಾಗ ಮೆದುಳಿನ ಶೇಕಡಾ 60 ರಷ್ಟು ಭಾಗ ಕೊಬ್ಬಿನಿಂದಲೆ ಕೂಡಿದೆ. ಚಾಕಲೇಟ್ ವಾಸನೆಯಿಂದ ನೆಮ್ಮದಿ ಸಿಗಲಿದೆ. ನಿಮಗೆ ನೆಮ್ಮದಿ ಬೇಕು ಅಂದರೆ ಚಾಕಲೇಟ್ ವಾಸನೆ ಗ್ರಹಿಸಬೇಕು. ಈ ಚಾಕಲೇಟ್ ಸ್ಮೆಲ್ ಮೆದುಳಿಗೆ ಹೋದ ನಂತರ ವಿಶೇಷವಾದ ಕೆಮಿಕಲ್ ಗಳು ಬಿಡುಗಡೆ ಆಗುತ್ತವೆ ಆದ್ದರಿಂದ ನಿಮ್ಮ ಇಡೀ ದೇಹ ವಿಶ್ರಾಂತಿಯ ಮೂಡ್ ಗೆ ಹೋಗುತ್ತದೆ.

ಮಹಿಳೆಯರ ಹಾಗೂ ಪುರುಷರ ಮೆದುಳಿನ ಗಾತ್ರವನ್ನು ಗಮನಿಸಿದರೆ ಗಂಡಸರದ್ದೆ ಮೆದುಳು ದೊಡ್ಡದಾಗಿ ಇರುತ್ತದೆ. ಪುರುಷನ ದೇಹದ ಗಾತ್ರ ಸಣ್ಣದಾಗಿ ಇದ್ದರೂ ಕೂಡ ಆತನ ಮೆದುಳು ಆತನ ಜೊತೆಗೆ ಇರುವ ಹೆಂಗಸು ಗಿಂತ ದೊಡ್ಡದಾಗಿ ಇರುತ್ತದೆ. ಹೌದು ನೀವು ಮಲ್ಟಿ ಟಾಸ್ಕಿಂಗ್ ಮಾಡಿದಾಗ ನಿಮ್ಮ ಮೆದುಳು ಚುರುಕಾಗುತ್ತದೆ ಎಂದು ನೀವು ಭಾವಿಸಿದರೆ ಅದು ಶತ ಸುಳ್ಳು ನೀವು ಅತಿ ಹೆಚ್ಚು ಮಲ್ಟಿ ಟಾಸ್ಕಿಂಗ್ ಮಾಡಿದಾಗಲೂ ನಿಮ್ಮ ಮೆದುಳಿಗೆ ಕೆಲಸ ಹೆಚ್ಚಾಗಿ ಅದು ಹುಚ್ಚು ಹಿಡಿದಂತೆ ವರ್ತಿಸುತ್ತದೆ. ಮಲ್ಟಿ ಟಾಸ್ಕಿಂಗ್ ಯಿಂದ ಮೆದುಳಿಗೆ ಹೆಚ್ಚು ಹೊಡೆತ ಬೀಳುತ್ತದೆ ಕುಡಿತದಿಂದ ಮರೆವು ಬರುತ್ತದೆ. ನೀವು ನಿಮ್ಮ ಸ್ನೇಹಿತರ ಜೊತೆಗೆ ಒಟ್ಟಾಗಿ ಸೇರಿ ಪಾರ್ಟಿ ಮಾಡಿ ಹುಚ್ಚಾಗಿ ಕುಣಿದು ಎಂಜಾಯ್ ಮಾಡುತ್ತಿರಿ ಆದರೆ ಮಾರನೆಯ ದಿನ ನಿಮಗೆ ಅದು ನೆನಪು ಇರುವುದಿಲ್ಲ ಇದಕ್ಕೆ ಕಾರಣ ನಿಮಗೆ ನಿಮ್ಮ ಮೆದುಳಿನಲ್ಲಿ ಯಾವುದೇ ರೀತಿಯ ಮೇಮೋರಿಗಳು ರಚನೆ ಆಗಿರುವುದಿಲ್ಲ.

Comments are closed.