ಆರೋಗ್ಯ

ಈ ಬೀಜಗಳ ಬಳಕೆಯಿಂದ ಯಕೃತ್ ನ ಖಾಯಿಲೆಗಳನ್ನು ತಡೆಗಟ್ಟಬಹುದು

Pinterest LinkedIn Tumblr

ಪರಂಗಿ ಹಣ್ಣಿನ ಬೀಜಗಳ ಉಪಯೋಗ ಗೊತ್ತಾದರೆ ಇನ್ನೂ ಮುಂದೆ ನೀವು ಬೀಜ ಬಿಸಾಡದೇ ಇಟ್ಟು ಕೊಳ್ಳುವಿರಿ ಹೌದು ಪಪ್ಪಾಯಿ ಬೀಜಗಳನ್ನು ಸಾಮಾನ್ಯವಾಗಿ ಎಸೆಯಲಾಗುತ್ತೆ ಆದರೆ ಹೊಸ ಸಂಶೋಧನೆಯು ಈ ಸಣ್ಣ ಬೀಜಗಳು ಹೆಚ್ಚಿನ ಆರೋಗ್ಯ ಯೋಜನೆ ಗಳನ್ನು ಹೊಂದಿದೆ ಎಂದು ಹೇಳುತ್ತೆ. ಹಾಗಾದರೆ ಬನ್ನಿ ಅವು ಯಾವುವು ಎಂದು ತಿಳಿಯೋಣ. ಪಪ್ಪಾಯಿ ಬೀಜಗಳಿಂದ ಯಕೃತ್ ನ ಖಾಯಿಲೆ ಅಂದರೆ ಲಿವರ್ ನ ಖಾಯಿಲೆಗಳನ್ನು ತಡೆಗಟ್ಟಬಹುದು ಇನ್ನೂ ದಿಟಾಕ್ಸಿಂಗ್ ಪರಿಣಾಮ ಇದು ಯಕೃತ್ ಅನ್ನು ಸ್ವಚ್ಛಗೊಳಿಸುತ್ತದೆ. ಇನ್ನೂ ಆಂಟಿ ಬ್ಯಾಕ್ಟೀರಿಯಾ ಅಂದರೆ ಮುಂತಾದ ಬ್ಯಾಕ್ಟೀರಿಯಾವನ್ನು ಸಾಯಿಸುತ್ತೆ ವೈರಲ್ ಸೋಂಕುಗಳನ್ನು ತಡೆಗಟ್ಟುತ್ತದೆ ಇನ್ನೂ ಕ್ಯಾನ್ಸರ್ ಗೆ ಉತ್ತಮ ಮನೆ ಮದ್ದು.

ಪರಾವಲಂಬಿ ಗಳನ್ನು ಇದು ದೂರ ಮಾಡುತ್ತೆ ಅಂದರೆ ಪಪ್ಪಾಯಿ ಬೀಜಗಳು ಕರುಳಿನ ಹುಳುಗಳು ಮತ್ತು ಅಮಿಬಾದಂತಹ ಪರಾವಲಂಬಿಗಳು ಕೊಲ್ಲುವ ಕಾರ್ಪೈನ್ ಅನ್ನು ಹೊಂದಿದೆ. ಹೊಟ್ಟೆ ನೋವು ಗಂಟಲು ನೋವು ಉರಿಯೂತ ಮೂತ್ರಪಿಂಡದ ಖಾಯಿಲೆ ಹೀಗೆ ಪ್ರಮುಖವಾದ ಹತ್ತು ಆರೋಗ್ಯ ಸಮಸ್ಯೆಗಳಿಗೆ ಈ ಪಪ್ಪಾಯಿ ಬೀಜಗಳು ಉತ್ತಮ ಮನೆ ಮದ್ದುಗಳು. ಬೆಚ್ಛಗಿನ ನೀರಿನಲ್ಲಿ ಒಂದು ಚಮಚ ಪಪ್ಪಾಯಿ ಬೀಜದ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಗಂಟಲು ನೋವು ಕಡಿಮೆ ಮಾಡುತ್ತದೆ. ಪಪ್ಪಾಯಿ ಬೀಜಗಳು ಸಂಧಿವಾತ ಜಂಟಿ ರೋಗ ಊತ ನೋವು ಮತ್ತು ಕೆಂಪು ಉರಿಯೂತವನ್ನು ನಿವಾರಿಸುತ್ತದೆ. ಅಷ್ಟೆ ಅಲ್ಲದೆ ಮೂತ್ರಪಿಂಡದ ಖಾಯಿಲೆಗೆ ಚಿಕಿತ್ಸೆ ನೀಡುವುದು ಮತ್ತು ಮೂತ್ರಪಿಂಡದ ವೈಫಲ್ಯವನ್ನು ತಡೆಗಟ್ಟುವುದು ಮತ್ತು ಮೂತ್ರಪಿಂಡ ಸಂಬಂಧಿತ ಖಾಯಿಲೆಗಳನ್ನು ತಡೆಯಲು ಸಹಕಾರಿ.

ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವರಿಗೆ ಪಪ್ಪಾಯಿ ಬೀಜ ಸೇವನೆಯಿಂದ ಸಮಸ್ಯೆ ಬಗೆಹರಿಯಲಿದೆ. ಐದಾರು ಪಪ್ಪಾಯಿ ಬೀಜಗಳನ್ನು ಪುಡಿ ಮಾಡಿ ಲಿಂಬೆ ರಸದೊಂದಿಗೆ ಒಂದು ತಿಂಗಳು ಸೇವಿಸಿ ನೋಡಿ ನಿಮ್ಮ ಲಿವರ್ ಸಮಸ್ಯೆ ಕಡಿಮೆಯಾಗಲಿದೆ. ಆಲ್ಕೊಹಾಲ್ ಸೇವನೆ ಮಾಡಿ ಲಿವರ್ ಸಮಸ್ಯೆಯಿಂದ ಬಳಲುತ್ತಿರುವವರು ಪಪ್ಪಾಯಿ ಬೀಜ ಸೇವನೆ ತುಂಬಾ ಪರಿಣಾಮಕಾರಿ ಆಗಿದೆ. ಇವನ್ನು ತಿಂದರೆ ದೇಹಕ್ಕೆ ಸೋಂಕು ಹರಡುವುದನ್ನು ತಡೆ ಹಿಡಿಯಬಹುದು. ಪಪ್ಪಾಯಿ ಬೀಜಗಳು ದೇಹದ ಕಲ್ಮಶವನ್ನು ಹೊರಹಾಕುತ್ತದೆ ಇದರಲ್ಲಿರುವ ಕೆಲ ಆಮ್ಲಗಳು ಪ್ರಮುಖ ಅಂಗಗಳಲ್ಲಿ ಇರುವ ಕಲ್ಮಶಗಳನ್ನು ಹೊರ ಹಾಕಿ ಸ್ವಚ್ಛಗೊಳಿಸುತ್ತದೆ. ಇದು ವೈರಲ್ ಜ್ವರದ ವಿರುದ್ಧ ಹೋರಾಡುತ್ತದೆ ಇದರಲ್ಲಿರುವ ಪ್ರಭಲ ಆಂಟಿ ಬ್ಯಾಕ್ಟೀರಿಯಾಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಅಷ್ಟೆ ಅಲ್ಲದೆ ಪುರುಷರಲ್ಲಿ ಫಲವತ್ತತೆ ಹೆಚ್ಚಿಸುತ್ತದೆ ಇದರಲ್ಲಿರುವ ಕೆಲವು ಕಿಣ್ವಗಳು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುವ ಮೂಲಕ ಫಲವತ್ತತೆಯನ್ನು ಹೆಚ್ಚಿಸಿ ಸಂತಾನ ಫಲ ಪಡೆಯುವ ಸಾಧ್ಯತೆ ಹೆಚ್ಚಿಸುತ್ತದೆ. ಈ ಬೀಜಗಳನ್ನು ಒಣಗಿಸಿ ದಿನಾಲೂ ಬೆಳಗ್ಗೆ ಜೇನುತುಪ್ಪದೊಂದಿಗೆ ಸೇವಿಸಿದರೆ ಕೊಬ್ಬನ್ನು ಕರಗಿಸಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಈ ಮಿಶ್ರಣ ಉತ್ತಮ ಪ್ರಮಾಣದ ಪ್ರೋಟಿನ್ ಗಳನ್ನ ಹೊಂದಿದೆ ಇದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ನೀವು ಸಹಾ ಈ ಬೀಜಗಳ ಉಪಯೋಗ ತಪ್ಪದೇ ಪಡೆದುಕೊಳ್ಳಿ.

Comments are closed.