ಆರೋಗ್ಯ

ನಾಲ್ಕು ದಿನ ನಿರಂತರವಾಗಿ ಕಿಸ್ಮಿಸ್ ನೀರನ್ನು ಸೇವನೆ ಮಾಡುತ್ತ ಇದ್ದರೆ ಮೂತ್ರ ಪಿಂಡದ ಸಮಸ್ಯೆ ನಿವಾರಣೆ.

Pinterest LinkedIn Tumblr

ಇದನ್ನು ತಿನ್ನುವುದರಿಂದ ದೇಹದ ಕೊಬ್ಬನ್ನು ಕಡಿಮೆಮಾಡಿ ದೇಹವನ್ನು ಗಟ್ಟಿಯಾಗಿ ಇಡಬಹುದು. ಒಣ ದ್ರಾಕ್ಷಿಯನ್ನು ಒಣಗಿದ ಕಿಸ್ಮಿಸ್ ಅಥವಾ ಒಣ ದ್ರಾಕ್ಷಿ ಮಾಡುತ್ತಾರೆ ಇದರಲ್ಲಿ ಐರನ್ ಪೊಟ್ಯಾಸಿಯಂ ಕ್ಯಾಲ್ಸಿಯಂ ಮೆಗ್ನಿಶಿಯಮ್ ಮತ್ತು ಫೈಬರ್ ಪೂರ್ಣ ಪ್ರಮಾಣದಲ್ಲಿ ಇರುತ್ತದೆ ಆದ್ದರಿಂದ ಈ ಒಣದ್ರಾಕ್ಷಿ ನಮ್ಮ ಆರೋಗ್ಯಕ್ಕೆ ಒಂದು ತುಂಬಾ ಒಳ್ಳೆಯ ಆಹಾರವಾಗಿದೆ ಆದರೆ ಆಯುರ್ವೇದದ ಪ್ರಕಾರ ಪ್ರತಿ ದಿನ ಒಣದ್ರಾಕ್ಷಿ ಸೇವನೆ ಮಾಡುವುದು ಮತ್ತು ಒಣದ್ರಾಕ್ಷಿ ನೀರು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಉಪಯೋಗ ಆಗುತ್ತದೆ ಎಂದು ಹೇಳಲಾಗುತ್ತದೆ. ಇದರ ಬಗ್ಗೆ ಈ ಒಂದು ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ನಾಲ್ಕು ದಿನ ನಿರಂತರವಾಗಿ ಒಣದ್ರಾಕ್ಷಿ ನೀರನ್ನು ಸೇವನೆ ಮಾಡುತ್ತ ಇದ್ದರೆ ಮೂತ್ರ ಪಿಂಡಗಳು ಸಕ್ರಿಯೆವಾಗಿ ಇರುತ್ತವೆ

ಇದು ಶರೀರದಲ್ಲಿರುವ ಟ್ಯಾಕ್ಸಿನ್ಸನ್ನು ಹೋರಗೆ ತರುತ್ತದೆ ಅಲ್ಲದೆ ಮೂತ್ರ ಪಿಂಡಗಳಿಗೆ ಸಂಬಂದಿಸಿದ ಎಲ್ಲ ತೊಂದರೆಗಳನ್ನು ನಿವಾರಣೆ ಮಾಡುತ್ತದೆ ಒಣದ್ರಾಕ್ಷಿಯನ್ನು ನಿಯಮಿತವಾಗಿ ಸೇವನೆ ಮಾಡುತ್ತ ಬಂದರೆ ಲಿವರನಲ್ಲಿ ಸೇರಿರುವ ಟ್ಯಾಕ್ಸಿನ್ಸ್ ಹೊರಗೆ ಬರಲು ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ ಇದರಿಂದ ಲಿವರ್ ಸಮಸ್ಯೆ ನಿವಾರಣೆಯಾಗುತ್ತದೆ ಒಣದ್ರಾಕ್ಷಿಯ ನೀರು ಸೇವನೆ ಮಾಡಿದರೆ ನಮ್ಮ ದೇಹದಲ್ಲಿ ಯುಮಿನಿಟಿ ಹೆಚ್ಚಾಗುತ್ತದೆ ಇದರಿಂದ ಇನ್ಸಫೆಕ್ಷೆನ್ಸ್ ಅಥವಾ ಕಾಯಿಲೆಗಳು ಉಂಟಾಗುವ ಭಯವೂ ಇರುವುದಿಲ್ಲ ಒಣದ್ರಾಕ್ಷಿ ಸೇವನೆ ಮಾಡುತ್ತ ಬಂದರೆ ಜೀರ್ಣಕ್ರಿಯೆ ಸಕ್ರಿಯೆವಾಗಿರುತ್ತದೆ ಅಲ್ಲದೆ ಮಲಬದ್ಧತೆ ಅಸಿಡಿಟಿ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.

ಒಣದ್ರಾಕ್ಷಿಯ ನೀರನ್ನು ಸೇವನೆ ಮಾಡುತ್ತ ಬಂದರೆ ರಕ್ತ ಶುಧ್ದಿಕರಣ ಆಗುತ್ತದೆ ಇದರಿಂದ ಮುಖದ ಮೇಲೆ ಮೊಡವೆಗಳು ಆಗುವುದು ಕಡಿಮೆಯಾಗುತ್ತದೆ. ನಮ್ಮ ಚರ್ಮದ ಹೊಳಪು ಹೆಚ್ಚಾಗುತ್ತದೆ. ಒಣದ್ರಾಕ್ಷಿಯಲ್ಲಿ ಅಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಾ ಅಂಶಗಳು ಹೆಚ್ಚಾಗಿ ಇರುವುದರಿಂದ ಇದನ್ನು ಪ್ರತಿದಿನ ಸೇವಿಸಿದರೆ ಕೆರೆತದ ತೊಂದರೆ ಅಥವಾ ಚರ್ಮಕ್ಕೆ ಸಂಬಂದಿಸಿದ ಕೆಲವು ಸಮಸ್ಯೆಗಳನ್ನು ನಾವು ಹೋಗಲಾ ಡಿಸಿಕೊಳ್ಳಬಹುದು ಒಣದ್ರಾಕ್ಷಿಯನ್ನು ನಾವು ಪ್ರತಿದಿನ ಸೇವನೆ ಮಾಡುತ್ತ ಬಂದರೆ ಉಸಿರಾಟದ ಸಂದರ್ಭದಲ್ಲಿ ಉಂಟಾಗುವಂತಹ ವಾಸನೆ ದೂರವಾಗುತ್ತದೆ ಅಲ್ಲದೆ ಒರಲ್ ಡಿಸಿಸ್ ಸಮಸ್ಯೆಯು ಇರುವುದಿಲ್ಲ. ಒಣದ್ರಾಕ್ಷಿಯ ನೀರು ರ ಕ್ತದಲ್ಲಿರುವ ಕೊಬ್ಬನ್ನು ನಿಯಂತ್ರಣದಲ್ಲಿ ಇಡುತ್ತದೆ ಇದನ್ನು ಸೇವನೆ ಮಾಡುವುದರಿಂದ ಹೃದಯ ಆರೋಗ್ಯವಾಗಿರುತ್ತದೆ.

ಒಣದ್ರಾಕ್ಷಿಯಲ್ಲಿ ವಿಟಮಿನ್ ಎ ಮತ್ತು ಬೀಟಾಕ್ಯಾರೋಟಿನ್ ಹೆಚ್ಚಾಗಿ ಇರುತ್ತದೆ ಇದರಿಂದ ಕಣ್ಣಿನ ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಒಣದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ ಗ್ಲುಕೋಶ ಇರುತ್ತದೆ ಈ ಒಣದ್ರಾಕ್ಷಿ ನೀರನ್ನು ಸೇವನೆ ಮಾಡುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದು.

Comments are closed.