ಇತ್ತೀಚೆಗೆ ಮಂಡಿ ನೋವು ಕೀಲು ನೋವು ಹಾಗೂ ಜಾಯಿಂಟ್ ಪೇನ್ ಗಳಿಂದ ಸಾಕಷ್ಟು ಜನ ನರಳಾಡುತ್ತ ಇರುವುದು ನಾವು ಕೇಳೇ ಇರುತ್ತೇವೆ ಇದಕ್ಕಾಗಿ ಕೆಲವರು ಡಾಕ್ಟರನ್ನು ಭೇಟಿ ಮಾಡಿದರೆ ಮತ್ತೆ ಕೆಲವರು ನೋವನ್ನೂ ಅನುಭವಿಸುತ್ತಾ ಯಾವುದಾದರೂ ಕೆಲವು ನೋವು ನಿವಾರಕ ಮಾತ್ರೆಗಳನ್ನು ನೀಡಿ ನಮಗೆ ತಾತ್ಕಾಲಿಕವಾಗಿ ನೋವನ್ನೂ ಉಪಶಮನ ಗೊಳಿಸುತ್ತಾರೆ. ಈ ಪೇನ್ ಕಿಲ್ಲರ್ ಮಾತ್ರೆಗಳು ಸಹ ತಾತ್ಕಾಲಿಕವಾಗಿ ನೋವು ಕಡಿಮೆ ಮಾಡುತ್ತದೆ. ಆದರೆ ನಾವು ನುಂಗುವ ಮಾತ್ರೆಗಳು ಎಷ್ಟು ಸೈಡ್ ಎಫೆಕ್ಟ್ಸ್ ಮಾಡುತ್ತೆ. ಪ್ರತಿ ಒಬ್ಬರಿಗೂ ತಿಳಿದಿದೆ ಆದರೆ ಮಂಡಿ ನೋವು ಜಾಯಿಂಟ್ ಪೇನ್ ಗಳಿಗೆ ಅದ್ಬುತವಾದ ಮನೆ ಮದ್ದನ್ನು ಕಡಿಮೆ ಗೊಳಿಸಬಹುದು. ಈ ಟಿಪ್ಸ್ಗಳಿಂದ ಇವೆಲ್ಲವನ್ನೂ ನಿವಾರಿಸಬಹುದು ಇದರಿಂದ ಮಂಡಿ ನೋವು ಸಾಕಷ್ಟು ಕಡಿಮೆ ಆಗುವುದು ಅಲ್ಲದೇ ಸಾಕಷ್ಟು ಬೇಗ ರಿಲೀಫ್ ಸಿಗುತ್ತೆ. ಈ ಟಿಪ್ಸ್ ಯಾವುವು ಎಂದು ಸಂಪೂರ್ಣ ಮಾಹಿತಿ ಓದಿರಿ.
ಮೊದಲಿಗೆ ಮಂಡಿ ನೋವು ಕಡಿಮೆ ಗೊಳಿಸಲು ಮುಖ್ಯವಾದ ಒಂದು ಟಿಪ್ ಹೇಳುತ್ತೇವೆ ಅದು ಮೆಂತ್ಯೆ ನೀರಿನ ಟಿಪ್. ಹೌದು ರಾತ್ರಿ ಮಲಗುವ ಮುಂಚೆ ಎರಡು ಚಮಚ ಮೆಂತ್ಯ ಹಾಗೂ ಎರಡು ಗ್ಲಾಸ್ ನೀರಿನಲ್ಲಿ ಮೆಂತ್ಯವನ್ನು ಹಾಕಿ ನೆನೆಸಿ ಇಟ್ಟುಬಿಡಿ. ಬೆಳಗ್ಗೆ ಎದ್ದ ತಕ್ಷಣ ಮೆಂತ್ಯದ ನೀರನ್ನು ಹಾಗೂ ಮೆಂತ್ಯವನ್ನು ಬೇರ್ಪಡಿಸಿ ನೆನೆದ ಮೆಂತ್ಯವನ್ನು ನುಣ್ಣಗೆ ರುಬ್ಬಿಕೊಳ್ಳಿ ಹಾಗೆ ನೆನೆದ ಮೆಂತ್ಯದ ಹಿಟ್ಟನ್ನು ಮೆಂತ್ಯದ ನೀರಿನಲ್ಲಿ ಹಾಕಿ ಚೆನ್ನಾಗಿ ಬೆರೆಸಿ ಅದನ್ನು ಗ್ಯಾಸ್ ಮೇಲೆ ಇಟ್ಟು ಕುಡಿಯಲು ಬಿಡಿ. ಹೀಗೆ ಕುದಿಸಿದ ನೀರನ್ನು ಚೆನ್ನಾಗಿ ಶೋಧಿಸಿ ಸ್ವಲ್ಪ ಬಿಸಿ ಆಗಿರುವ ನೀವು ಕುಡಿದುಬಿಡಿ. ನಿಮಗೆ ರುಚಿ ಬೇಕು ಎನಿಸಿದರೆ ಸ್ವಲ್ಪ ಮೆಂತ್ಯದ ನೀರಿನಲ್ಲಿ ಜೇನುತುಪ್ಪವನ್ನು ಬೆರೆಸಬಹುದು. ಹೀಗೆ ಮೆಂತ್ಯದ ನೀರು ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಎಲುಬುಗಳಿಗೆ ಸಾಕಷ್ಟು ಶಕ್ತಿ ಒದಗಿಸಿದಂತೆ ಆಗುತ್ತದೆ ಆದ್ದರಿಂದ ನೀವು ದಿನೇ ದಿನೇ ಕಡಿಮೆ ಆಗುತ್ತಾ ಹೋಗುತ್ತೆ ಅಷ್ಟೇ ಅಲ್ಲದೆ ಇದರಲ್ಲಿ ಕಬ್ಬಿಣ ಅಂಶ ಇರುವುದರಿಂದ ಸಾಕಷ್ಟು ದೇಹಕ್ಕೆ ಐರನ್ ಅಂಶ ಸಿಕ್ಕಂತೆ ಆಗುತ್ತದೆ ಆದ್ದರಿಂದ ಕೀಲು ನೋವುಗಳು ಮಂಡಿ ನೋವು ಕ್ರಮೇಣ ದಿನೇ ದಿನೇ ಕಡಿಮೆ ಆಗುತ್ತದೆ.
ಇನ್ನೊಂದು ಟಿಪ್ ಬೇಕು ಅಂದರೆ ಕೇವಲ ಹಾಲು, ನೀರು ಶುದ್ಧವಾದ ಸುಣ್ಣ. ಸುಣ್ಣ ಅಂತ ಒಮ್ಮೆಲೇ ಭಯ ಪಡಬೇಡಿ. ತಿನ್ನಲು ಯೋಗ್ಯ ವಾದ ಶುದ್ಧವಾದ ಶೋಧಿಸಿದ ಸುಣ್ಣ ತೆಗೆದುಕೊಳ್ಳಿ ಅಂದರೆ ನಾವು ತಾಂಬೂಲಗಳಲ್ಲಿ ಉಪಯೋಗಿಸುವ ಶುದ್ಧವಾದ ಸುಣ್ಣ ಅದು ಕೂಡ ಒಂದಿಷ್ಟು ಚಿಟಿಕೆ ಅಷ್ಟೆ. ಈ ಸುಣ್ಣದಲ್ಲಿ ಕ್ಯಾಲ್ಸಿಯಂ ಜಾಸ್ತಿ ಇರುತ್ತದೆ. ಹೇಗೆ ಮಾಡಬೇಕು ಅಂದರೆ ಶುದ್ಧವಾದ ಶೋಧಿಸಿದ ಸುಣ್ಣವನ್ನು ತೆಗೆದುಕೊಳ್ಳಿ ಅದನ್ನು ಉಗುರು ಬೆಚ್ಚೆಗಿನ ನೀರಿನಲ್ಲಿ ಚೆನ್ನಾಗಿ ಬೆರೆಸಿಕೊಂಡು ಕುಡಿದರೆ ಸಾಕು. ಇಲ್ಲವೇ ಸ್ವಲ್ಪ ಉಗುರು ಬೆಚ್ಚಗಿನ ಅಥವಾ ಬಿಸಿಯಾದ ಹಾಲನ್ನು ತೆಗೆದುಕೊಂಡು