ತಾಜಾ ಕಬ್ಬಿಣ ಹಾಲು ಸೇವನೆ ಇಂದ ನಮ್ಮ ದೇಹಕ್ಕೆ ಬೇಕಾದ ಪ್ರೋಟಿನ್ ವಿಟಮಿನ್ ಕ್ಯಾಲ್ಸಿಯಂ ಕಬ್ಬಿಣ ಅಂಶ ಫಾಸ್ಪರಸ್ ಮತ್ತು ನೈಸರ್ಗಿಕವಾಗಿ ಬೇಕಾದ ಎಲ್ಲ ಅತ್ಯಮೂಲ್ಯ ವಿಟಮಿನ್ ನಮ್ಮ ದೇಹಕ್ಕೆ ಲಭ್ಯವಿದೆ ಹೀಗಾಗಿ ತಾಜಾ ಕಬ್ಬಿಣ ಹಾಲನ್ನು ಪ್ರತಿ ಒಬ್ಬರು ಸೇವಿಸಲು ಇಷ್ಟ ಪಡುತ್ತಾರೆ ಇನ್ನು ಸಕ್ಕರೆ ಪಿಸ್ತಾ ಮತ್ತು ಪ್ರೊಟೀನ್ ಗಳು ಹೇರಳವಾಗಿ ಇವೆ ಕ್ಯಾಲ್ಸಿಯಂ ರಂಜಕ ಕಬ್ಬಿಣ ಸತು ಪೊಟಾಸಿಯಂ ವಿಟಮಿನ್ ಎ ಮತ್ತು ಬಿ ಮತ್ತು ಸಿ ಕೂಡಾ ಧಾರಾಳವಾಗಿ ಇದೆ ಹಾಗಾಗಿ ಹೆಚ್ಚು ಜನ ತಂಪಾಗಿರಲಿ ಎಂದು ಕಬ್ಬಿನ ಹಾಲು ಕುಡಿಯುತ್ತಾರೆ ಅಷ್ಟೆ ಅಲ್ಲದೆ ಮುಖ್ಯವಾಗಿ ಶುದ್ಧೀಕರಣಕ್ಕೆ ಹಿತಕಾರಿಯದ ಇದರ ಸೇವನೆ ಇಂದ ದೇಹದ ಕಾಂತಿ ಹೆಚ್ಚುತ್ತದೆ ಮತ್ತು ಶುಂಠಿ ನಿಂಬೆ ಬೇರಸಿದ ಈ ಹಾಲನ್ನು ಸೇವನೆ ಜೀರ್ಣ ಶಕ್ತಿಯನ್ನು ವೃದ್ಧಿಸಿ ಹೊಟ್ಟೆ ಉಬ್ಬರ ಮತ್ತು ಹೊಟ್ಟೆ ನೋವು ಅಂತ ಸಮಸ್ಯೆಗಳನ್ನು ಬಗೆ ಹರಿಸುತ್ತೇ ಮತ್ತು ತಾಜಾ ಕಬ್ಬಿನ ಹಾಲಿಗೆ ಎಳನೀರು ಹಸಿ ಶುಂಠಿ ರಸ ಹಾಗೂ ನಿಂಬೆ ರಸ ಸೇರಿಸಿ ಸೇವಿಸಿದರೆ
ಮೂತ್ರ ವಿಸರ್ಜನೆ ಎನ್ನುವುದು ಚೆನ್ನಾಗಿ ಆಗುತ್ತದೆ ಒಟ್ಟಿನಲ್ಲಿ ಅದೇನೇ ಆಗಲಿ ಕಬ್ಬಿನ ಹಾಲನ್ನು ಇಷ್ಟ ಪಡದೆ ಇರುವವರು ಇಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ ದೇಹಕ್ಕೆ ಅತಿ ಉಷ್ಣವಾದಾಗ ತಾಜಾತನದ ಈ ಹಾಲಿನ ಸೇವನೆ ಇಂದ ದೇಹವು ಕೂಡಲೇ ಸಮ ಸ್ಥಿತಿಗೆ ಬಂದು ಉರಿ ಶಮನವಾಗತ್ತದೆ ಚೈತನ್ಯವು ವೃದ್ಧಿಸುತ್ತದೆ ಹಾಗಾಗಿ ಇಂದಿಗೂ ಹಳ್ಳಿಗಳಲ್ಲಿ ಎಲ್ಲ ಕಡೆ ಹೆಚ್ಚಾಗಿ ಕಬ್ಬಿನ ಹಾಲನ್ನು ಇಷ್ಟ ಪಡುತ್ತಾರೆ. ಕಬ್ಬಿನ ಹಾಲಿಗೆ ಎಳನೀರನ್ನು ಬೆರೆಸಿ ಕುಡಿಯುವುದರಿಂದ ಅಸಿಡಿಟಿ ಕಾಮಾಲೆ ರೋಗವು ಕಡಿಮೆ ಆಗುತ್ತದೆ ನೋಡಲು ಕೇವಲ ಒಂದು ದ್ರವ ರೂಪಿ ಆದರೂ ಆರೋಗ್ಯಕ್ಕೆ ಬಹಳ ಉಪಯುಕ್ತಕಾರಿ ಆಯಾಸ ಪರಿಹಾರ ಮಾಡುವ ಈ ಹಾಲಿನ ಸೇವನೆ ಇಂದ ದೇಹದ ಒಳಗಿನ ಅಂಗಾಂಗಗಳಾದ ಕಿಡ್ನಿ ಮೆದುಳು ಉದರ ಕಣ್ಣಿನ ಕಾರ್ಯ ಕ್ಷಮತೆಯು ಹೆಚ್ಚುತ್ತದೆ
ಹಾಗಾಗಿ ಇದರಲ್ಲಿ ಇರುವ ಆಲ್ಕಲಿನ್ ಎಂಬ ಅಂಶವು ಬೆಸ್ಟ್ ಮತ್ತು ಪ್ರೋಸ್ಟೆಡ್ ಕ್ಯಾನ್ಸರ್ ಕೋಶಗಳ ಜೊತೆ ಹೋರಾಡಲು ಸಹಾಯ ಮಾಡುತ್ತೆ ಎಂದು ಕೆಲವು ಸಂಶೋಧನೆಗಳಿಂದ ತಿಳಿದು ಬಂದಿದೆ ಹಾಗಾಗಿ ನಗರದವರು ಹಾಗೂ ಹಳ್ಳಿಯವರು ಯಾವುದೇ ಬೇಧ ಭಾವ ಇಲ್ಲದೆ ಕಬ್ಬಿನ ಹಾಲಿನಲ್ಲಿ ಇರುವ ವಿವಿಧ ರೀತಿಯ ಸಕ್ಕರೆ ಅಂಶಗಳು ಮತ್ತು ಗ್ಲೂಕೋಸ್ ಪ್ರಮಾಣ ಹೆಚ್ಚಿಸುವ ಗ್ಲೈಸೇನುಕ್ ಎಂಬ ಅಂಶ ಇರುವುದರಿಂದ ಇದು ಮಧುಮೇಹ ಇರುವವರು ಸಹಾ ಬಳಸಬಹುದು ಆದಷ್ಟು ನಿಂಬು ಮತ್ತು ಶುಂಠಿ ಬೆರೆಸಿದ ಮತ್ತು ಎಳನೀರು ಸೇರಿಸಿದ ಅಥವಾ ಶುದ್ಧ ನೀರು ಸೇರಿಸಿದ ಹಾಲಿನ ಸೇವನೆ ಉತ್ತಮ ಇಲ್ಲವಾದರೆ ಕೆಲವರಿಗೆ ಜೀರ್ಣ ಆಗಲಾರದು.

Comments are closed.