ಆರೋಗ್ಯ

ಹೊಟ್ಟೆ ಭಾಗದಲ್ಲಿರುವ ತೂಕವನ್ನು ಕಡಿಮೆ ಮಾಡಬೇಕೇ.? ಅಂದರೆ ಈ ಬೀಜದ ನೀರನ್ನು ದಿನಾಲೂ ಸೇವಿಸಿ ನೋಡಿ..

Pinterest LinkedIn Tumblr

ಸಬ್ಜ ಬೀಜ ಅಥವಾ ಕಾಮಾ ಕಸ್ತೂರಿ ಬೀಜ ಇಂದ ಎಷ್ಟು ಉಪಯೋಗ ಇದೆ ಗೊತ್ತಾ ಇದು ಮುಖ್ಯವಾಗಿ ಉಪಯೋಗ ಆಗುವುದು ಏನಕ್ಕೆ ಗೊತ್ತಾ ನಿಮ್ಮ ಹೊಟ್ಟೆ ಭಾಗದಲ್ಲಿ ಇರುವ ತೂಕವನ್ನು ಕಡಿಮೆ ಮಾಡಬೇಕು ಅಂದರೆ ಈ ಸಬ್ಜ ಬೀಜ ನೆನ್ಸಿರುವ ನೀರನ್ನು ದಿನಾಲೂ ಕುಡಿಯುವುದರಿಂದ ನಿಮ್ಮ ಕೊಬ್ಬು ಕರಗುತ್ತೆ ಆದ್ದರಿಂದ ನೀವು ದಿನಾಲೂ ಈ ನೀರನ್ನು ಕುಡಿಯಬೇಕು ಇದು ಆಂಟಿ ಬಿಯೋಟಿಕ್ ಆಗಿ ಕೂಡಾ ವರ್ಕ್ ಆಗುತ್ತೆ. ಇದರಲ್ಲಿ ಬ್ಯಾಕ್ಟೀರಿಯಾ ಗೆ ಸಂಬಂದಿಸಿದ ಪ್ರಾಬ್ಲಮ್ ಕಂಟ್ರೋಲ್ ಮಾಡುವ ಶಕ್ತಿ ಇರುತ್ತೆ ಪ್ರತಿ ದಿನ ರಾತ್ರಿ ಕುಡಿಯುವುದರಿಂದ ನಿಮ್ಮ ಶರೀರದಲ್ಲಿ ಸೇರಿಕೊಂಡಿರುವ ವೇಸ್ಟ್ ಟಾಕ್ಸಿನ್ ಅಂದರೆ ಬೇಡದ ಕೊಲೆಸ್ಟ್ರಾಲ್ ಹೊರಹಾಕಲು ಸಹಾಯ ಮಾಡುತ್ತೆ ಹಾಗೂ ಡಿ ಹೈಡ್ರೇಶನ್ ಆಗುವುದಿಲ್ಲ ಈ ಬೇಸಗೆ ಕಾಲದಲ್ಲಿ ಆಗುವುದಿಲ್ಲ.

ಮಧುಮೇಹಿಗಳಿಗೆ ಅದರಲ್ಲೂ ಡಯಾಬಿಟೀಸ್ ಟೈಪ್ 2 ಕಂಟ್ರೋಲ್ ಆಗುತ್ತದೆ ಅವರಿಗೆ ತುಂಬಾ ಒಳ್ಳೆಯ ಡ್ರಿಂಕ್ ಎಂದು ಹೇಳಬಹುದು. ಇದು ತೂಕ ಬೇಗ ಕಡಿಮೆ ಮಾಡುತ್ತದೆ ಏಕೆ ಅಂದರೆ ಇದರಲ್ಲಿ ಆಲ್ಫಾ ಲಿನೋಲಿಕ್ ಎಂಬ ಆಮ್ಲ ಇರುವುದರಿಂದ ಇದು ನಮ್ಮ ಶರೀರದ ತೂಕ ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತದೆ. ಮಹಿಳೆಯರಿಗೆ ತುಂಬಾ ಉಪಯೋಗ ಏಕೆಂದರೆ ಇದರಲ್ಲಿ ನಿಯಾಸಿನ್ ಮತ್ತು ಪೋಲೆಟ್ ಅಂತ ಪೋಷಕಾಂಶ ಇರುವುದರಿಂದ ಇದು ಮಹಿಳೆಯರಿಗೆ ತುಂಬಾ ಒಳ್ಳೆಯ ಡ್ರಿಂಕ್. ಈ ಸಬ್ಜ ಬೀಜದ ನೀರು ಹೇಗೆ ತಯಾರಿಸಬೇಕು ಅಂದರೆ ಒಂದು ಗ್ಲಾಸ್ ನೀರಿಗೆ ಅದಕ್ಕೆ

ಎರಡು ಸ್ಪೂನ್ ಅಷ್ಟು ಈ ಬೀಜ 20 ರಿಂದ 30 ನಿಮಿಷ ನೆನಸಿಡಬೇಕು ಅದಾದಮೇಲೆ ಇದು ಉಬ್ಬುತ್ತದೆ ಜೆಲ್ ತರಹ ಆಗುತ್ತದೆ ಹೀಗೆ ಪ್ರತಿ ದಿನ ಕುದಿಯುದರಿಂದ ಬೆಳಗ್ಗೆ ಅಥವಾ ರಾತ್ರಿ ಆದರೂ ಕುಡಿಯಿರಿ ಇದರಿಂದ ನಿಮಗೆ ಬೇಗ ಸಣ್ಣ ಆಗಬಹುದು. ನಿಮ್ಮ ಶರೀರದ ಹೀಟ್ ಕಡಿಮೆ ಮಾಡಬೇಕು ಅಂದರೆ ಇದನ್ನು ದಿನಾಲೂ ಒಂದು ಗ್ಲಾಸ್ ಕುಡಿಯಿರಿ ಸತತವಾಗಿ 3 ರಿಂದ 4 ದಿನ ಕುಡಿಯಿರಿ. ಇದರಲ್ಲಿ ಇರುವ ಫೈಬರ್ ಮಲಬದ್ಧತೆ ಕಡಿಮೆ ಮಾಡುತ್ತೆ ಅಸಿಡಿಟಿ ಪ್ರಾಬ್ಲಮ್ ಕಡಿಮೆ ಮಾಡುತ್ತೆ ವಿಟಮಿನ್ ಎ ತುಂಬಾ ಜಾಸ್ತಿ ಇರುವುದರಿಂದ ನಿಮ್ಮ ಸ್ಕಿನ್ ಗ್ಲೋ ಆಗುತ್ತೆ ಆರೋಗ್ಯವಾಗಿರುತ್ತದೆ ಮೊಡವೆ ಬರುವುದಿಲ್ಲ. ಇದರಲ್ಲಿ ಇರುವ ಐರನ್ ಅಂಶ ಕೂದಲು ಉದುರುವ ಸಮಸ್ಯೆ ತಕ್ಷಣ ನಿಲ್ಲಿಸುತ್ತದೆ ಕೂದಲು ಕಾವಲು ಒಡೆಯುವುದು ನಿಲ್ಲುತ್ತದೆ.

ಈ ನೀರನ್ನು ದಿನಾಲೂ ಕುಡಿದರೆ ನಿಮ್ಮ ಕೂದಲು ಶೈನ್ ಬರುತ್ತದೆ. ಹಾರ್ಟ್ ಡಿಸೀಜ್ ಬರುವುದಿಲ್ಲ ಶ್ವಾಸ ಕೋಶ ಸಂಬಂಧ ಯಾವುದೇ ತೊಂದರೆ ಇದ್ದರೂ ಅದು ದೂರ ಆಗುತ್ತದೆ. ಪಾದ ಅಂಗೈ ಉರಿಯುವುದು ಇರುವುದಿಲ್ಲ. ಇದನ್ನು ನೀವು ಕುಡಿದರೆ ಬೇಗ ಹಸಿವು ಜಾಸ್ತಿ ಮಾಡುವುದಿಲ್ಲ ಆಗ ನೀವು ಜಾಸ್ತಿ ಊಟ ಮಾಡಲು ಆಗುವುದಿಲ್ಲ ಹಾಗಾಗಿ ನಿಮಗೆ ಬೊಜ್ಜು ಕರಗಲು ಸಹಾಯ ಮಾಡುತ್ತದೆ. ಇನ್ನು ಮುಖ್ಯ ವಿಷಯ ಗರ್ಭಿಣಿಯರು ಬಾಣಂತಿಯರು ಈ ಬೀಜದ ನೀರನ್ನು ಕುಡಿಯಬಾರದು. ದಿನಾಲೂ ಎರಡು ಸ್ಪೂನ್ ಗಿಂತ ಜಾಸ್ತಿ ತೆಗೆದುಕೊಳ್ಳಬೇಡಿ ಅತಿಯಾದರೆ ವಿಷ ಆಗುತ್ತದೆ. ಹಾಗಾದ್ರೆ ಏಕೆ ತಡ ನಾಳೆ ಇಂದಾನೆ ಕುಡಿಯಲು ಶುರು ಮಾಡಿ ಹಾಗೂ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿರಿ.

Comments are closed.