ಆರೋಗ್ಯ

ಶುಂಠಿ ಜೊತೆಗೆ ಸಕ್ಕರೆ ಬೆರಸಿ ತಿಂದರೆ ಕೆಮ್ಮು ದೂರ

Pinterest LinkedIn Tumblr

 

ಮಳೆ ಪ್ರಾರಂಭವಾದರೆ ಸಾಕು ನಮ್ಮನ್ನು ಕಾಡುಲು ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಇಲ್ಲಿ ಅದರ ನಿವಾರಣೆಗೆ ಕೆಲವು ಸರಳ ಮನೆಮದ್ದು ನೀಡಲಾಗಿದೆ. ಅವುಗಳನ್ನು ಅನುಸರಿಸಿ, ಸಮಸ್ಯೆಯಿಂದ ದೂರವಾಗಿ . ಒಂದು ವಿಷ್ಯ ನೆನಪಲ್ಲಿ ಇಡಿ.. ಯಾವುದೇ ಸಮಸ್ಯೆಯ ತೀವ್ರತೆಗೆ ತಜ್ಞ ವೈದ್ಯರ ಬಳಿ ಹೋಗಿ ಚಿಕಿತ್ಸೆ ತೆಗೆದು ಕೊಳ್ಳುವುದು ಅತ್ಯಗತ್ಯ.

* ಎರಡು ತುಳಸಿ ಎಲೆ, ಚಿಟುಕೆ ಉಪ್ಪು , ಕರಿಕಾಳು ಮೆಣಸಿನ ಪುಡಿ ಈ ಮೂರನ್ನು ಸೇರಿಸಿ ನೋವಿರುವ ಕಡೆ ಅದನ್ನು ಒತ್ತಿ ಹಿಡಿಯಿರಿ . ಎರಡು ನಿಮಿಷಗಳ ನಂತರ ನೋವು ಕಡಿಮೆ ಆಗುತ್ತದೆ.

* ಮುಂಜಾನೆ ಐದು ಲೋಟ ನೀರು ಕುಡಿದರೆ ಬಾಯಿ ದುರ್ವಾಸನೆ ದೂರವಾಗುತ್ತದೆ.

*ಖಾಲಿ ಹೊಟ್ಟೆಯಲ್ಲಿ ತುಳಸಿ ರಸ ದಲ್ಲಿ ಜೇನು ಮಿಶ್ರಮಾಡಿ ಕುಡಿದರೆ ಕೆಮ್ಮು-ನೆಗಡಿ ದೂರವಾಗುತ್ತದೆ.

*ಶುಂಠಿ ಜೊತೆಗೆ ಸಕ್ಕರೆ ಬೆರಸಿ ತಿಂದರೆ ಕೆಮ್ಮು ದೂರವಾಗುತ್ತದೆ.

Comments are closed.