ಆರೋಗ್ಯ

ಕುಂಕುಮ ಕೇಸರಿಯಿಂದ ಕಣ್ಣಿನ ದೃಷ್ಟಿಯನ್ನು ಮರಳಿಸುವ ವಿಧಾನ

Pinterest LinkedIn Tumblr

ನಿಮಗೆ ಅಚ್ಚರಿಯನ್ನುಂಟುಮಾಡುವ ಒಂದು ಸಲಹೆ. ಈ ಸಲಹೆಯಿಂದ, ಕನ್ನಡಕಗಳ ಅಗತ್ಯವಿಲ್ಲದೆ ನಿಮ್ಮ 90% ಕಣ್ಣಿನ ದೃಷ್ಟಿಯನ್ನು ಮರಳಿ ಪಡೆಯಬಹುದು.

ವಯಸ್ಸಿನ ಪ್ರಭಾವದಿಂದಲೋ ಅಥವಾ ಇನ್ನಿತರ ಯಾವುದೇ ಅನಾರೋಗ್ಯ ಕಾರಣಗಳಿಂದ ನಿಮ್ಮ ಕಣ್ಣಿನ ದೃಷ್ಟಿ ಕಡಿಮೆಯಾಗಿದ್ದರೆ…ಮರಳಿ ಕಣ್ಣಿನ ದೃಷ್ಟಿಯನ್ನು ಪಡೆಯಲು ಮನೆಯಲ್ಲೇ ತಯಾರಿಸಿ ಸೇವಿಸಬಹುದಾದ ಒಂದು ಪೇಯ…

ಬೇಕಾಗುವ ಪದಾರ್ಥಗಳು…
ಕುಂಕುಮ ಕೇಸರಿ ಒಂದು ಗ್ರಾಂ
ನೀರು ಒಂದು ಲೋಟ.
ಜೇನು ಒಂದು ಚಮಚ.

ತಯಾರಿಸುವ ವಿಧಾನ …
ಒಂದು ಪಾತ್ರೆುಲ್ಲಿ ನೀರು ಹಾಕಿ ಸ್ಟೌ ಮೇಲಿಟ್ಟು ಒಂದು ನಿಮಿಷ ನೀರನ್ನು ಕುದಿಸಬೇಕು. ನೀರು ಆರಿದನಂತರ ಕುಂಕುಮ ಕೇಸರಿ ಪುಡಿಯನ್ನು ಬೆರೆಸಬೇಕು. ಕುಡಿಯಲು ಸ್ವಲ್ಪ ಕಹಿಯೆನಿಸಿದರೆ, ಜೇನನ್ನು ಬೆರೆಸಿ ಕುಡಿಯಬಹುದು.
* ರಾತ್ರಿ ಮಲಗುವುದಕ್ಕೆ ಮುಂಚೆ ಈ ಪೇಯವನ್ನು ಕುಡಿಯಬೇಕು.

* ಉಪಯೋಗಗಳು…
* ಕ್ರಮತಪ್ಪದೆ ಎರಡು ಮೂರು ವಾರಗಳ ಕಾಲ ಈ ಪೇಯವನ್ನು ಸೇವಿಸಿದರೆ ಕಣ್ಣಿನ ದೃಷ್ಟಿಯಲ್ಲಾಗುವ ವ್ಯತ್ಯಾಸವನ್ನು ಗಮನಿಸಬಹುದು.
* ನಿಮ್ಮ ದೃಷ್ಟಿ ಎಷ್ಟು ಕಡಿಮೆಯಾಗಿದೆ ಎನ್ನುವುದರ ಮೇಲೆ, ನೀವು ಎಷ್ಟು ಸಮಯ ಈ ಪೇಯವನ್ನು ಸೇವಿಸಬೇಕೆಂಬುದು ಅವಲಂಭಿಸಿರುತ್ತದೆ.
* ರಕ್ತ ಪ್ರಸಾರವನ್ನು ಸುಗಮಗೊಳಿಸುತ್ತದೆ.
* ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಜರೈಡ್ಸ್ ಮಟ್ಟವನ್ನು ನಿಯಂತ್ರಿಸಲು ಈ ಪೇಯ ಸಹಕಾರಿಯಗುತ್ತದೆ.
* ಕೀಲು ನೋವುಗಳಿಂದ ಉಪಶಮನ ದೊರೆಯುತ್ತದೆ.
* ಮೇಧಾ ಶಕ್ತಿ ವೃದ್ಧಿಯಾಗುತ್ತದೆ.

Comments are closed.