ಆರೋಗ್ಯ

ಬಹು ಉಪಯೋಗಿ ನುಗ್ಗೆಕಾಯಿಯ 8 ಆರೋಗ್ಯಕಾರಿ ಅಂಶಗಳು…

Pinterest LinkedIn Tumblr

https://youtu.be/u0tKWMFLVjg

ಸರ್ವರೋಗಕ್ಕೂ ನುಗ್ಗೆಕಾಯಿ ಮದ್ದು ಎಂಬುದು ಅದರ ಉಪಯೋಗ ಪಡೆದವರ ಅನುಭವದ ನುಡಿಯಾಗಿದೆ. ಈ ಮಾತು ಖಂಡಿತ ಅತಿಶಯೋಕ್ತಿಯಲ್ಲ. ಏಕೆಂದರೆ ನುಗ್ಗೆಯ ಪ್ರತಿಯೊಂದು ಭಾಗವೂ ಔಷಧೀಯ ಗುಣವನ್ನು ಹೊಂದಿದೆ ಹಾಗಾಗಿ ಇದು ಕೇವಲ ತರಕಾರಿಯಲ್ಲ ಔಷಧಗಳ ಭಂಡಾರ ಅಂದ್ರೆ ತಪ್ಪಲ್ಲ . ಪ್ರಾಕೃತಿಕವಾಗಿ ಪೌಷ್ಟಿಕಾಂಶಗಳ ಆಗರವಾಗಿರುವ ನುಗ್ಗೆಕಾಯಿಯ 8 ಆರೋಗ್ಯಕಾರಿ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

Comments are closed.