Messages

 ದೇಹದ ಕಲ್ಮಶ ನಿವಾರಿಸಲು ಸೌತೆಕಾಯಿ ಸರಳ ಉಪಾಯ

Pinterest LinkedIn Tumblr

new-cucumber

ಒಂದು ಮಧ್ಯಮ ಗಾತ್ರದ ಸೌತೆಕಾಯಿಯನ್ನ ತುರಿದುಕೊಳ್ಳಿ.ಇದಕ್ಕೆ ಒಂದು ಲಿಂಬೆಹಣ್ಣಿನ ರಸ ಸೇರಿಸಿ.ಪ್ರತ್ಯೇಕವಾಗಿ 12 ಪುದೀನಾ ಎಲೆಗಳನ್ನ ಪೇಸ್ಟ್ ಮಾಡಿ.

ಒಂದು ಟೀ ಸ್ಪೂನ್ ಶುಂಠಿ ಜೊತೆ ಸೌತೆಕಾಯಿ, ಲಿಂಬೆರಸ ಹಾಗೂ ಪುದೀನ ಬೆರೆಸಿ ರಾತ್ರಿ ಇಡೀ ನೆನೆಸಿಡಿ. ಬೆಳಿಗ್ಗೆ ಎಂಟು ಗ್ಲಾಸ್ ನೀರಿನೊಂದಿಗೆ ಬೆರೆಸಿ ಜೂಸ್ ಮಾಡಿಕೊಳ್ಳಿ. ಪ್ರತಿನಿತ್ಯ ಈ ಜೂಸ್‍ನ್ನ ಕುಡಿತಾಯಿದ್ರೆ ಸಾಕು. ಕೊಬ್ಬಿನಾಂಶ ನಾಲ್ಕು ದಿನದಲ್ಲೇ ಬಹುತೇಕ ಕಡಿಮೆಯಾಗುತ್ತೆ. ಬಾಯಾರಿಕೆಯಾದಾಗಲೆಲ್ಲಾ ಈ ಜೂಸನ್ನ ಸೇವಿಸ್ತಾಯಿದ್ರೆ ಮತ್ತಷ್ಟು ಉಪಯುಕ್ತ. ಯಾಕೆಂದ್ರೆ ದೇಹದ ಕಲ್ಮಶಗಳನ್ನ ಕರಗಿಸಿಬಿಡುತ್ತದೆ. ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಒಟ್ನಲ್ಲಿ ತುಂಬಾ ದಪ್ಪ ಅಂದುಕೊಳ್ಳೋರಿಗೆ ಇದೊಂದು ಸುಲಭ ಹಾಗೂ ಸರಳ ಉಪಾಯ.

Write A Comment