ವಾಣಿಜ್ಯ

ಮಾರುಕಟ್ಟೆಗೆ ಬಿಡುಗಡೆಗೊಂಡ ಕೂಲ್‌ಪ್ಯಾಡ್ ಮೆಗಾ 5ಎ ಬಜೆಟ್ ಸ್ಮಾರ್ಟ್‌ಫೋನ್

Pinterest LinkedIn Tumblr

ಹೊಸದಿಲ್ಲಿ: ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಕೂಲ್‌ಪ್ಯಾಡ್, ಮಗದೊಂದು ಬಜೆಟ್ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆಗೊಳಿಸಿದೆ. ಅದುವೇ,

ಕೂಲ್‌ಪ್ಯಾಡ್ ಮೆಗಾ 5ಎ.

ಬೆಲೆ: 6.999 ರೂ.

ವಿಶೇಷತೆಗಳು:
ಸಂಪೂರ್ಣ HD+ ಡಿಸ್‌ಪ್ಲೇ,
1440×720 ರೆಸೊಲ್ಯೂಷನ್,
ಸ್ಪ್ರೆಡ್‌ಟ್ರಮ್ SC9850K ಚಿಪ್,
1.3GHz ಕ್ವಾಡ್ ಕೋರ್ ಹೈ ಸ್ಪೀಡ್ ಪ್ರೊಸೆಸರ್,
ಆಂಡ್ರಾಯ್ಡ್ 8.1 ಓರಿಯೋ OS,

ಸ್ಟೋರೆಜ್:
2GB RAM
16GB ಸ್ಟೋರೆಜ್,
64GB ವರೆಗೂ ವರ್ಧಿಸಬಹುದು (ಮೈಕ್ರೋ ಎಸ್‌ಡಿ ಕಾರ್ಡ್ ಲಗತ್ತಿಸಿ)

ಕ್ಯಾಮೆರಾ:
5 MP ಫ್ರಂಟ್ ಶೂಟರ್,
ಫೇಸ್ ಗುರುತಿಸುವಿಕೆ,
ಡ್ಯುಯಲ್ ರಿಯರ್ ಕ್ಯಾಮೆರಾ,
8 MP + 0.3 MP,

ಬಣ್ಣ: ಗೋಲ್ಡ್
ಬ್ಯಾಟರಿ: 2,500mAh

Comments are closed.