ಕ್ರೀಡೆ

ದುಬೈ: ಪಯ್ಯಾರ್ ಪಂಟರ್ಸ್ ಹಾಗು ಬ್ರೈಟ್ ವಿಂಡೆರ್ಸ್ ಮಡಿಲಿಗೆ ಥ್ರೋಬಾಲ್ ಪ್ರೀಮಿಯರ್ ಲೀಗ್ -2020 ಟ್ರೋಫಿ

Pinterest LinkedIn Tumblr

Photo: Ashok Belman

UAE ಥ್ರೋಬಾಲ್ ಗ್ರೂಪ್ ಶುಕ್ರವಾರ ದುಬೈಯ ಮಂಝರ್’ನ ಅಲ್ ಇತ್ತಿಹಾದ್ ಪ್ರೈವೆಟ್ ಸ್ಕೂಲಿನಲ್ಲಿ ಆಯೋಜಿಸಿದ್ದ ಐತಿಹಾಸಿಕ ಥ್ರೋಬಾಲ್ ಪ್ರೀಮಿಯರ್ ಲೀಗ್ -2020 ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ ಪಯ್ಯಾರ್ ಪಂಟರ್ಸ್ ಟ್ರೋಫಿ ಗೆದ್ದುಕೊಂಡರೆ, ಮೊದಲ ರನ್ನರ್ ಅಪ್ ಹೀಟ್ ಶೀಲ್ಡ್ ಶಿಮಂತೂರ್, ಎರಡನೇ ರನ್ನರ್ ಅಪ್ ಆಗಿ ಹೈಸ್ಸ್ನ ವಾರಿಯರ್ಸ್ ಟ್ರೋಫಿ ಗೆದ್ದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಬ್ರೈಟ್ ವಿಂಡೆರ್ಸ್ ಟ್ರೋಫಿ ಗೆದ್ದುಕೊಂಡರೆ, ಮೊದಲ ರನ್ನರ್ ಅಪ್ ಹೈಸ್ಸ್ನ ವಾರಿಯರ್ಸ್, ಎರಡನೇ ರನ್ನರ್ ಅಪ್ ಆಗಿ ಹೀಟ್ ಶೀಲ್ಡ್ ಶಿಮಂತೂರ್ ಟ್ರೋಫಿ ಗೆದ್ದುಕೊಂಡಿತು. ಸಂಘಟಕರಾಗಿ ಸರ್ವೋತ್ತಮ ಶೆಟ್ಟಿ ಕಾರ್ಯನಿರ್ವಹಿಸಿದರು.

 

Comments are closed.