ಕ್ರೀಡೆ

ಬಾಲಿವುಡ್ ನಟಿ ಹಜೆಲ್‌ ಕೀಚ್‌ರನ್ನು ವರಿಸಿ ದಾಂಪತ್ಯಕ್ಕೆ ಕಾಲಿಟ್ಟ ಯುವರಾಜ್‌ ಸಿಂಗ್‌

Pinterest LinkedIn Tumblr

yuvraj-hazel240916

ಚಂಡಿಗಢ: ಭಾರತೀಯ ಕ್ರಿಕೆಟ್‌ನ ಸ್ಪೋಟಕ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌, ಬ್ರಿಟನ್‌ ಮೂಲದ ಬಾಲಿವುಡ್ ನಟಿ ಹಜೆಲ್‌ ಕೀಚ್‌ರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಚಂಡೀಗಢದಲ್ಲಿ ನಡೆದ ಅದ್ದೂರಿ ವಿವಾಹ ಮಹೋತ್ಸವದಲ್ಲಿ ಟೀಂ ಇಂಡಿಯಾದ ಸಹ ಆಟಗಾರರು, ಕುಟುಂಬದವರು ಮತ್ತು ಸಂಬಂಧಿಕರು ಸೇರಿದಂತೆ ಸ್ನೇಹಿತರು ಪಾಲ್ಗೊಂಡು ನವ–ವಧುವರರಿಗೆ ಶುಭಕೋರಿದರು.

ಯುವರಾಜ್‌ ಸಿಂಗ್‌ ಹಾಗೂ ಹಜೆಲ್‌ ಕೀಚ್‌ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

Comments are closed.