ಮನೋರಂಜನೆ

ಮದುವೆಯಾಗಿ 13 ದಿನದ ನಂತರ ನಟಿ ಪೂನಂ ಪಾಂಡೆಯಿಂದ ಗಂಡನ ವಿರುದ್ಧ ದೂ#ರು: ಬಂ#ಧನ

Pinterest LinkedIn Tumblr


ಗೋವಾ : ಮದುವೆಯಾದ ಹೊಸತರಲ್ಲಿಯೇ ನಟಿ ಪೂನಂ ಪಾಂಡೆ ತನ್ನ ಗಂಡನ ವಿರುದ್ಧ ಕಿ#ರುಕುಳ ಹಾಗೂ ಜೀವ ಬೆ#ದರಿಕೆಯ ಆ#ರೋಪದ ಆಧಾರದ ಮೇಲೆ ಗಂಡ ಸ್ಯಾಮ್ ಬಾಂಬೆ ಅವರನ್ನು ದಕ್ಷಿಣ ಗೋವಾದ ಕಾನಕೋನ ಠಾಣೆಯ ಪೊ#ಲೀಸರು ಬಂ#ಧಿಸಿದ್ದಾರೆ.

ಬಾಲಿವುಡ್ ನಲ್ಲಿ ಸದಾ ಸುದ್ದಿಯಾಗುತ್ತಿದ್ದ ನಟಿ ಪೂನಂ ಪಾಂಡೆ ತನ್ನ ಗಂಡನ ವಿರುದ್ಧವೇ ದಕ್ಷಿಣ ಗೋವಾದ ಪೊಲೀಸ್ ಠಾಣೆಯಲ್ಲಿ ದೂ#ರು ನೀಡಿದ್ದಾರೆ.

ಪೂನಂ ಪಾಂಡೆ ಹಾಗೂ ಸ್ಯಾಮ್ ಬಾಂಬೆ ಜೋಡಿ ಸೆಪ್ಟೆಂಬರ್ 1ರಂದು ಮದುವೆಯಾಗಿದ್ದರು ಆದರೆ ಮದುವೆಯಾದ ಹೊಸದರಲ್ಲಿ ಗೋವಾಕ್ಕೆ ಬಂದಿದ್ದ ಜೋಡಿ ಇಲ್ಲಿ ಪತಿ ಸ್ಯಾಮ್ ನಟಿ ಪೂನಂ ಪಾಂಡೆಗೆ ಕಿ#ರುಕುಳ ಹಾಗೂ ಜೀವ ಬೆ#ದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಪೂನಂ ಪಾಂಡೆ ಸೋಮವಾರ ರಾತ್ರಿ ದಕ್ಷಿಣ ಗೋವಾದ ಕಾನಕೋನ ಪೊಲೀಸ್ ಠಾಣೆಗೆ ದೂ#ರು ನೀಡಿದ್ದಾರೆ ಈ ಕುರಿತು ಇಲ್ಲಿನ ಪೊಲೀಸ್ ಅಧಿಕಾರಿ ತುಕಾರಾಮ್ ಚವಾಣ್ ಪ್ರತಿಕ್ರಿಯಿಸಿದ್ದು, ಪೂನಂ ಪಾಂಡೆಯ ದೂ#ರಿನ ಮೇರೆಗೆ ಸ್ಯಾಮ್ ಬಾಂಬೆ ಅವರನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

ಪೂನಂ ಪಾಂಡೆ ಹಾಗೂ ಸ್ಯಾಮ್ ಬಾಂಬೆ ಜೋಡಿ ಕಳೆದ ಎರಡು ವರ್ಷಗಳಿಂದ ಲಿವ್ ಇನ್- ಸಂಬಂಧದಲ್ಲಿ ಬಾಂದ್ರಾದಲ್ಲಿ ವಾಸವಾಗಿದ್ದರು ಸೆಪ್ಟೆಂಬರ್ 1ರಂದು ಜೋಡಿ ಮದುವೆಯಾಗಿದ್ದರು.

Comments are closed.