ಮುಂಬೈ: ನಟಿ ಪೂನಂ ಪಾಂಡೆ ತನ್ನ ಬಾಯ್ ಫ್ರೆಂಡ್ ಶ್ಯಾಮ್ ಬಾಂಬೆ ಅವರೊಂದಿಗೆ ಜುಲೈ ತಿಂಗಳಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು, ಇದೀಗ ಮದುವೆಯಾಗಿರುವ ಕೆಲ ಫೋಟೋಗಳನ್ನು ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಮದುವೆಯಲ್ಲಿ ಸಾಂಪ್ರಾದಾಯಿಕ ಹೂವಿನ ಕಸೂತಿ ಹೊಂದಿರುವ ಲೆಹಂಗಾವನ್ನು ಧರಿಸಿ ಪೂನಂ ಪಾಂಡೆ ಮಿಂಚಿದ್ದರೆ, ಶ್ಯಾಮ್ ಬಣ್ಣದಿಂದ ಸಂಯೋಜಿತ ಶೇರ್ವಾನಿ ಧರಿಸಿದ್ದಾರೆ.
ಏಳು ಏಳು ಜನ್ಮ ದಲ್ಲಿಯೂ ನಿನ್ನೊಂದಿಗೆ ಇರಲು ಎದುರು ನೋಡುತ್ತಿರುವುದಾಗಿ ಪೂನಾಂ ಪಾಂಡೆ ಫೋಟೋಗಳ ಕೆಳಗೆ ಬರೆದಿದ್ದಾರೆ. ಶ್ಯಾಮ್ ಬಾಂಬೆ ಕೂಡಾ ಫೋಟೋಗಳನ್ನು ಶೇರ್ ಮಾಡಿದ್ದಾರೆ.
Comments are closed.