ಮನೋರಂಜನೆ

ಲಾಕ್​ಡೌನ್​ ವೇಳೆ ಹಾಟ್​ ಫೋಟೋಶೂಟ್​ ಮಾಡಿದ ಯಜಮಾನ ಚಿತ್ರದ ಬಸಣ್ಣಿ ಹಾಡಿನ ತಾನ್ಯಾ ಹೋಪ್​

Pinterest LinkedIn Tumblr


ದರ್ಶನ್​ ನಟನೆಯ ಯಜಮಾನ ಸಿನಿಮಾದಲ್ಲಿದ್ದ ಬಸಣ್ಣಿ ಹಾಡಿನ ಮೂಲಕ ತುಂಬಾನೇ ಸೌಂಡ್​ ಮಾಡಿದವರು ನಟಿ ತಾನ್ಯಾ ಹೋಪ್​. ಅಭಿಷೇಕ್​ ಅಂಬರೀಶ್​ ಅಭಿನಯದ ಅಮರ್​ ಸಿನಿಮಾದಲ್ಲೂ ತಾನ್ಯಾ ಬಣ್ಣ ಹಚ್ಚಿದ್ದರು. ಸದ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರ ಝಲಕ್​ ಇಲ್ಲಿದೆ.

Comments are closed.