ಈ ರೀತಿಯ ಹಾಟ್ ಸುದ್ದಿಗಳಿಗೆ ಕೇರಾಫ್ ಅಡ್ರೆಸ್ ಆಗಿ ಬದಲಾಗಿರುವ ತೆಲುಗು, ತಮಿಳು ಚಿತ್ರೋದ್ಯಮದಲ್ಲಿ ಹಾಟ್ ಟಾಪಿಕ್ ಆಗಿರುವ ನಟಿ ಶ್ರೀರೆಡ್ಡಿ ಇದೀಗ ಇನ್ನೊಂದು ವಿವಾದಾತ್ಮಕ ಫೋಟೋ ಹಂಚಿಕೊಂಡಿದ್ದಾರೆ.
ಅವಕಾಶಗಳನ್ನು ಹುಡುಕಿಕೊಂಡು ಸಿನಿಮಾ ಕ್ಷೇತ್ರಕ್ಕೆ ಬರುವ ಯುವತಿಯರನ್ನು ಸೆಕ್ಸ್ ಗುಲಾಮರನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. “ನಾವು ಸೆಕ್ಸ್ ಗುಲಾಮರಲ್ಲ. ಚಿತ್ರೋದ್ಯಮದಲ್ಲಿ ಕೆಲಸ ಮಾಡಲು ಮಾತ್ರ ಬಂದಿದ್ದೇವೆ. ಅವಕಾಶಕ್ಕಾಗಿ ಸೆಕ್ಸ್ ಯಾಕೆ ಮಾಡಬೇಕು. ಇದನ್ನು ನಿಲ್ಲಿಸಿ” ಎಂದು ಸಂಪೂರ್ಣ ನಗ್ನವಾಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.