ಮನೋರಂಜನೆ

ಪಾಕ್ ಧ್ವಜ ಮೈ ಮೇಲೆ ಹೊದ್ದು ಪೋಸು ನೀಡಿದ ನಟಿ ರಾಖಿ ಸಾವಂತ್ ! ಹೇಳಿದ್ದೇನು…?

Pinterest LinkedIn Tumblr

ಬಾಲಿವುಡ್ ನ ಸೆಕ್ಸಿ ಕ್ವೀನ್ ರಾಖಿ ಸಾವಂತ್ ವಿವಾದಗಳು ಒಂದೆರೆಡಲ್ಲ. ಹೌದು ಪಾಕಿಸ್ತಾನ ಧ್ವಜವನ್ನು ಮೈಮೇಲೆ ಹೊದ್ದು ಪೋಸ್ ಕೊಟ್ಟಿದ್ದು ಇದೀಗ ನೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

https://www.instagram.com/p/BxMf7c2FKRY/?utm_source=ig_embed

ರಾಖಿ ಸಾವಂತ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಸಾಕಷ್ಟು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಇದರ ಕೆಳಗೆ ನಾನು ಚಿತ್ರವೊಂದರಲ್ಲಿ ಪಾಕಿಸ್ತಾನಿ ಯುವತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನಾನು ಭಾರತವನ್ನು ಪ್ರೀತಿಸುತ್ತೇನೆ. ಆದರೆ ನನ್ನ ಪಾತ್ರದಿಂದಾಗಿ ಹೀಗೆ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

https://www.instagram.com/p/BxNWmIOlpY6/?utm_source=ig_embed

ದಾರಾ 370 ಚಿತ್ರದಲ್ಲಿ ರಾಖಿ ಸಾವಂತ್ ಅಭಿನಯಿಸುತ್ತಿದ್ದಾರೆ. ಈ ಚಿತ್ರ ಕಾಶ್ಮೀರಿ ಪಂಡಿತರ ಕುರಿತಾಗಿದೆ. ಚಿತ್ರದಲ್ಲಿ ನಾನು ಪಾಕಿಸ್ತಾನಿ ಯುವತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು ನಾನು ಮಕ್ಕಳನ್ನು ಜಿಹಾದ್ ತಳ್ಳುವ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Comments are closed.