ಮನೋರಂಜನೆ

ಹ್ಯಾಪಿ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಯಜಮಾನ ಚಿತ್ರದ ನಟಿ ತಾನ್ಯಾ!!

Pinterest LinkedIn Tumblr


ಸ್ಯಾಂಡಲ್ ವುಡ್ ನಲ್ಲಿ ನಟ ದರ್ಶನ್ ಜೊತೆ ಯಜಮಾನ ಚಿತ್ರದ ಬಸಣ್ಣಿ ಬಾ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಚೆಲುವೆ ತಾನ್ಯಾ ಈಗ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ. ನಟನೆ ಜೊತೆ ತಮ್ಮ ಹಾಟ್ ಲುಕ್ ನ ಮೂಲಕವೂ ತಾನ್ಯಾ ಮತ್ತೊಮ್ಮೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಯಾವಾಗಲೂ ಬ್ಯೂಟಿಯಿಂದ ಗಮನ ಸೆಳೆಯುವ ತಾನ್ಯಾ ಸ್ವಿಮ್ಮಿಂಗ್ ಪೂಲ್ ವೊಂದರಲ್ಲಿ ಹ್ಯಾಪಿ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡುತ್ತಾ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಹಸಿರು ಬಣ್ಣದ ಬಿಕಿನಿಯಲ್ಲಿ ಅಟ್ರಾಕ್ಟೀವ್ ಆಗಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯಗಳು ತಮ್ಮ ಇನ್​​ಸ್ಟ್ರಾಗ್ರಾಂ ನಲ್ಲಿ ಹಾಕಿದ್ದಾರೆ. ಈ ಪೋಟೋ ಎಲ್ಲೆಡೆ ಹರಿದಾಡುತ್ತಿದ್ದು ಪಡ್ಡೆ ಹುಡುಗರ ಮೈ ಬಿಸಿಯೇರಿಸಿವೆ.

ಇನ್ನು ತಾನ್ಯಹೋಪ್ ಅಭಿಷೇಕ್ ಅಂಬರೀಶ್ ನಟನೆಯ ‘ಅಮರ್’ ಚಿತ್ರ. ಹಾಗೂ ಚಿರಂಜೀವಿ ಸರ್ಜಾರ ‘ಖಾಕಿ’ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಹೋಮ್‌ ಮಿನಿಸ್ಟರ್’ ಚಿತ್ರದಲ್ಲೂ ನಟನೆ ಮಾಡಿದ್ದು, ಅಭಿಮಾನಿಗಳಿಗೆ ಸಿನಿರಸದೌತಣ ನೀಡಲಿದ್ದಾರೆ.

Comments are closed.