ಮನೋರಂಜನೆ

ರಜನಿಕಾಂತ್‌ ಅಭಿನಯದ 2.0: ಆಮಿ ಜಾಕ್ಸನ್‌ ಭಾಗದ ಚಿತ್ರೀಕರಣ ಮುಕ್ತಾಯ!

Pinterest LinkedIn Tumblr


ಮುಂಬೈ: 2.0 ಚಿತ್ರದಲ್ಲಿ ಬ್ರಿಟನ್‌ ಮೂಲದ ನಟಿ ಹಾಗೂ ಮಾಡೆಲ್‌ ಆಮಿ ಜಾಕ್ಸನ್‌ ಅಭಿನಯ ಭಾಗದ ಚಿತ್ರೀಕರಣ ಮುಕ್ತಾಯವಾಗಿರುವ ಕುರಿತು ಟ್ವೀಟ್‌ ಮಾಡಿದ್ದಾರೆ.

Amy Jackson ✔ @iamAmyJackson
Last leg of #2point0 with Shankar and the team! Next stop Mumbai ✈️
10:24 AM – 14 Feb 2017
154 154 Retweets 755 755 likes
2.0 ಚಿತ್ರ ಶಂಕರ್‌ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಚಿತ್ರೀಕರಣದ ಕೊನೆ ಹಂತದ ಚಿತ್ರವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ತಮಿಳು ಸೂಪರ್‌ ಸ್ಟಾರ್ ರಜನಿಕಾಂತ್‌ 2.0 ಚಿತ್ರದ ಪ್ರಮುಖ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು, ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಸಹನಟರಾಗಿ ಪ್ರೇಕ್ಷಕರನ್ನು ರಂಜಿಸಲು ಕಾತುರರಾಗಿದ್ದಾರೆ. ಈ ಚಿತ್ರ ತೆಲುಗು, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Comments are closed.