ಮನೋರಂಜನೆ

3ಡಿ ಗೇಮ್‌ನಲ್ಲಿ ನಟ ಸುದೀಪ್‌?

Pinterest LinkedIn Tumblr


ಬೆಂಗಳೂರು: ಭಿನ್ನ ಹೇರ್‌ ಸ್ಟೈಲ್‌ನೊಂದಿಗೆ ಕಮಾಂಡೋ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುದೀಪ್‌, ಇದೀಗ 3ಡಿ ಗೇಮ್‌ನಲ್ಲಿ ಸಿಗಲಿದ್ದಾರೆ!

ಹೆಬ್ಬುಲಿ ಚಿತ್ರದಲ್ಲಿನ ಪಾತ್ರದಂತೆ ರೂಪಿಸಲಾಗಿರುವ ಗೇಮಿಂಗ್‌ ಪಾತ್ರದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.

ಅತ್ಯಾಧುನಿಕ ಬಂದೂಕು ಹಿಡಿದು ಶತ್ರುಗಳನ್ನು ಹುಡುಕುವ ಕಮಾಂಡೋ ಸುದೀಪ್‌ 3ಡಿ ಗೇಮ್‌ ಮೂಲಕವೂ ಜನರನ್ನು ತಲುಪಲಿದ್ದಾರೆ ಎನ್ನುವ ಟ್ವೀಟ್‌ಗಳು ಹರಿದಾಡುತ್ತಿವೆ.

ಆದರೆ, ಸ್ವತಃ ಕಿಚ್ಚ ಸುದೀಪ್‌ ಈ ಕುರಿತು ಟ್ವಿಟರ್‌ನಲ್ಲಿ ಆಶ್ಚರ್ಯ ವ್ಯಕ್ತಪಡಿಸುವ ಜತೆಗೆ ನಿಜವೇ ಎಂದು ಪ್ರಶ್ನಿಸಿದ್ದಾರೆ.

ಸುದೀಪ್‌ ಅಭಿನಯದ ‘ಹೆಬ್ಬುಲಿ’ ಚಿತ್ರದ ಆಡಿಯೋ ಬಿಡುಗಡೆಯನ್ನು ಇತ್ತೀಚೆಗೆ ದಾವಣಗೆರೆಯಲ್ಲಿ ಮಾಡಲಾಗಿದೆ.

Follow
Kichcha Sudeepa ✔ @KicchaSudeep
Wow… Really??? News to me too https://twitter.com/KHKSSS/status/824959529033015296 …
6:38 PM – 27 Jan 2017
91 91 Retweets 984 984 likes
ಕ್ರೇಜಿಸ್ಟಾರ್‌ ರವಿಚಂದ್ರನ್‌, ನಟಿ ರವಿಕಿಶನ್‌, ಅಮಲಾ ಪೌಲ್‌ ಮುಂತಾದವರ ಅಭಿನಯವಿದೆ. ಫೆಬ್ರವರಿ 23ರಂದು ಚಿತ್ರ ತೆರೆ ಕಾಣುವ ನಿರೀಕ್ಷೆಯಿದೆ.

Comments are closed.