ಬೆಂಗಳೂರು(ನ.19): ದೇಶದಲ್ಲಿ ನೋಟು ನಿಷೇಧದ ಚರ್ಚೆ ಜೋರಾಗಿ ನಡೆಯುತ್ತಿದ್ದು, ಪರ-ವಿರೋಧಿಗಳು ತಮ್ಮದೇ ಆದ ವಾದವನ್ನು ಮಂಡಿಸುತ್ತಿದ್ದಾರೆ. ಹಾಗೆಯೇ ಹುಚ್ಚ ವೆಂಕಟ್ ಸಹ ನೋಟು ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ.
ಮೋದಿ ದೇಶವನ್ನು ಬದಲಾಯಿಸುವ ಕಾರ್ಯ ಮಾಡುತ್ತಿದ್ದಾರೆ. ಇರಿಂದ ಸ್ಪಲ್ಪ ತೊಂದರೆ ಆಗಬಹುದು ಆದರೆ ಮೋದಿ ಮಾಡಿರುವ ಕಾರ್ಯದಿಂದ ಕಪ್ಪು ಹಣ ಮುಕ್ತವಾಗುತ್ತದೆ ಎಂದಿದ್ದಾರೆ.