ಮನೋರಂಜನೆ

ಬಿಗ್‌ಬಾಸ್‌ ಮನೆಯಲ್ಲಿಂದು ಯಾರು ಔಟ್ ಆಗಬೇಕು…?

Pinterest LinkedIn Tumblr

big

ಬಿಗ್‌ಬಾಸ್‌ ಮನೆಯಲ್ಲಿಂದು ಒಬ್ಬರು ಹೊರಹೋಗುತ್ತಾರೆ…ನಾಮಿನೇಟ್ ಆದವರ ಪೈಕಿ ಒಬ್ಬರನ್ನು ಕಿಚ್ಚ ಸುದೀಪ್ ಇಂದು ಬಿಗ್‌ಬಾಸ್‌ ಮನೆಯಿಂದ ಹೊರ ಕಳುಹಿಸುತ್ತಾರೆ. ಮನೆಯಿಂದ ಹೊರಹೋಗುವವರ ಲಿಸ್ಟ್ ನಲ್ಲಿ ಪ್ರಥಮ್, ಮಾಳವಿಕಾ, ಭುವನ್, ಕಾರುಣ್ಯ, ಮೋಹನ್ ಇದ್ದಾರೆ. ಇವರಲ್ಲಿ ಔಟ್ ಆಗುವವರು ಯಾರು..? ಈ ಪ್ರಶ್ನೆಗೆ ರಾತ್ರಿ ಸ್ಪಷ್ಟವಾದ ಉತ್ತರ ಸಿಗಲಿದೆ. ಜೊತೆಗೆ ಪ್ರಥಮ್ ಮೇಲೆ ಹುಚ್ಚ ವೆಂಕಟ್ ನಡೆಸಿದ ಹಲ್ಲೆ ಕೂಡ ಬಿಗ್ ಬಾಸ್ ಮನೆಯಲ್ಲಿಂದು ಪ್ರತಿಧ್ವನಿಸಲಿದೆ.

Comments are closed.