ಮನೋರಂಜನೆ

ರಣಬೀರ್‌ ಕಪೂರ್‌ ಉತ್ತಮ ನಟ: ಅಮೀರ್‌ ಖಾನ್

Pinterest LinkedIn Tumblr

Ameer Khanಬಾಲಿವುಡ್‌ ಸೂಪರ್‌ ಸ್ಟಾರ್‌ ಅಮೀರ್‌ ಖಾನ್‌ ಅವರು ರಣಬೀರ್ ಕಪೂರ್, ಅನುಷ್ಕಾ ಶರ್ಮಾ, ಐಶ್ವರ್ಯಾ ರೈ, ಫವಾದ್‌ ಖಾನ್‌ ಅಭಿನಯದ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರ ವೀಕ್ಷಣೆಯ ಬಳಿಕ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅತ್ಯುತ್ತಮ ಚಿತ್ರವೆಂದು ಬಣ್ಣಿಸಿದ್ದಾರೆ.

ಕರಣ್‌ ಜೋಹರ್‌ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಏ ದಿಲ್ ಹೈ ಮುಷ್ಕಿಲ್ ಚಿತ್ರವನ್ನು ಪ್ರೇಕ್ಷಕರು ‘ಖಂಡಿತ ನೋಡಲೇಬೇಕು’ ಎಂದು ಟ್ವೀಟ್‌ ಮಾಡಿದ್ದಾರೆ. ಚಿತ್ರ ಇದುವರೆಗೂ 26.5 ಕೋಟಿ ಹಣ ಗಳಿಕೆ ಮಾಡಿದೆ.

Comments are closed.