ಮನೋರಂಜನೆ

ಯಾವ ಬಟ್ಟೆ ಹಾಕಬೇಕು ಎನ್ನುವುದನ್ನು ಬೇರೆಯವರ ತೀರ್ಮಾನ: ಆರ್ ಎಸ್ಎಸ್ ವಿರುದ್ಧ ಗುಡುಗಿದ ರಮ್ಯಾ

Pinterest LinkedIn Tumblr

ramyaಬೆಂಗಳೂರು(ಅ.22): ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಆರ್ ಎಸ್ಎಸ್ ವಿರುದ್ಧ ಗುಡುಗಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲಾ ಪಕ್ಷದವರು ಸಹಾಯ ಮಾಡಿದ್ದಾರೆ. ಆದರೆ ಆರ್ಎಸ್ಎಸ್ ನವರು ಮಾತ್ರ ಯಾವುದೆ ಸಹಾಯ ಮಾಡಿಲ್ಲ. ಯಾವ ಬಟ್ಟೆ ಹಾಕಬೇಕು, ಏನು ತಿನ್ನಬೇಕು ಎನ್ನುವುದನ್ನು ಬೇರೆಯವರು ತೀರ್ಮಾನ ಮಾಡುವಂತಾಗಿದೆ. ಇದೆಲ್ಲ ಸರಿಹೋಗಬೇಕಾದರೆ ಯುವ ಕಾಂಗ್ರೆಸ್ ಪ್ರಬಲವಾಗಬೇಕಿದೆ ಎಂದರು.

ಕೆಲವು ದಿನಗಳ ಹಿಂದೆ ಸಹ ದೇಶದ ಸ್ವಾತಂತ್ರ್ಯಕ್ಕಾಗಿ ಆರ್ ಎಸ್ಎಸ್ ಪಾತ್ರವಿಲ್ಲ ಎಂದು ಹೇಳಿಕೆ ನೀಡಿದ್ದರು.

Comments are closed.