ಮನೋರಂಜನೆ

ಶೀಘ್ರವೇ ಸಪ್ತಪದಿ ತುಳಿಯಲಿರುವ ‘ಲೂಸ್ ಮಾದ’ ! ಹುಡುಗಿ ಬಗ್ಗೆ ಕುತೂಹಲ ಇದ್ದರೆ ಮುಂದೆ ಓದಿ…..

Pinterest LinkedIn Tumblr

yogi

‘ಲೂಸ್ ಮಾದ’ ಯೋಗಿ ಸೀರಿಯಸ್ ಆಗಿ ಸಾಹಿತ್ಯದ ಕಡೆಗೆ ಒಲವು ತೋರಿಸಿದ್ದಾರೆ. ಹಾಗಾದರೆ, ಯಾವೆಲ್ಲ ಕೃತಿಗಳನ್ನು ಓದಿ ಮುಗಿಸಿರಬಹುದು ಎಂದು ಪ್ರಶ್ನಿಸಬೇಡಿ. ಇದು ಪುಸ್ತಕದ ವಿಚಾರ ಅಲ್ಲ. ಮತ್ತೆ? ಪ್ರೀತಿ ಪ್ರೇಮದ ವಿಚಾರ. ಹೌದು, ಸಾಹಿತ್ಯ ಎಂಬ ಯುವತಿಯ ಜತೆ ಯೋಗಿಗೆ ಲವ್ ಆಗಿದೆಯಂತೆ.

ಐಟಿ ಕ್ಷೇತ್ರದಲ್ಲಿರುವ ಸಾಹಿತ್ಯ ಅವರಿಗೆ ಸಿನಿಮಾ ಬಗ್ಗೆ ಹೆಚ್ಚಿನ ಕ್ರೇಜ್ ಇಲ್ಲವಂತೆ. ತುಂಬ ಸರಳ ವ್ಯಕ್ತಿತ್ವದ ಅವರಿಗೆ ಯೋಗಿ ಹೃದಯ ನೀಡಿದ್ದಾರೆ. ಈ ಪ್ರೇಮ್ ಕಹಾನಿ ಬಗ್ಗೆ ಇವರಿಬ್ಬರ ಕುಟುಂಬಗಳಿಗೂ ತಿಳಿದಿದೆಯಂತೆ. ಒಟ್ಟಿನಲ್ಲಿ ಶೀಘ್ರದಲ್ಲೇ ಯೋಗಿ ಸಪ್ತಪದಿ ತುಳಿಯುವುದಂತೂ ಗ್ಯಾರಂಟಿ.

Comments are closed.