ನವದೆಹಲಿ: ಬಾಲಿವುಡ್ ಬ್ಯೂಟಿ ಕತ್ರೀನಾ ಕೈಫ್ ಇಡೀ ಪ್ರಪಂಚದಲ್ಲಿಯೇ ಒಬ್ಬರೇ ಒಬ್ಬರು ಮಾತ್ರ ಈಕೆಗೆ ಅಚ್ಚು ಮೆಚ್ಚಂತೆ. ಆಕೆಯ ಹಳೇಯ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಅಂತಾ ಗೆಸ್ ಮಾಡಬೇಡಿ.
ಇತ್ತೀಚೆಗೆ ಕತ್ರಿನಾ ಫೇಸ್ ಬುಕ್ ಗಳಲ್ಲಿ ಹಾಕಿಕೊಂಡಿರುವ ಫೋಟೋ ಕ್ಯಾಫ್ಷನ್ ನಲ್ಲಿ ಈ ವಿಷಯ ಬಹಿರಂಗವಾಗಿದೆ. ಪ್ರಖ್ಯಾತ ನಿರ್ಮಾಪಕ ಕರಣ್ ಜೋಹರ್ ಜೊತೆಗಿನ ಸೆಲ್ಫಿಯನ್ನು ಕತ್ರೀನಾ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದಾಳೆ. ಜೊತೆಗೆ ‘My favourite in the whole world’ ಅಂತಾ ಕ್ಯಾಪ್ಷನ್ ಹಾಕಿದ್ದಾಳೆ.
ಇತ್ತೀಚಿನ ಹೊಸ ಸಿನಿಮಾ ಬಾರ್ ಬಾರ್ ದೇಖೋ ಶೂಟಿಂಗ್ ನಂತರ ಕತ್ರೀನಾ ಕಾಫಿ ವಿತ್ ಕರಣ್ ಕಾರ್ಯ ಕ್ರಮದಲ್ಲಿ ಭಾಗಿಯಾಗಿದ್ದಳು ಎಂದು ಹೇಳಲಾಗುತ್ತಿದೆ. ಕಾಫಿ ವಿತ್ ಕರಣ್ ಮುಂಬರುವ ಸೀಸನ್ ನ ನಲ್ಲಿ ಭಾಗಿಯಾದ ಮೊದಲ ಸೆಲೆಬ್ರಿಟಿ ಕತ್ರೀನಾ ಎಂದು ಹೇಳಲಾಗುತ್ತಿದೆ.
ಮನೋರಂಜನೆ
Comments are closed.