ಮನೋರಂಜನೆ

ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮಂದಿರಾ ಬೇಡಿ….

Pinterest LinkedIn Tumblr

mmmಮುಂಬೈ,: ಮಾಲ್ಡೀವ್ಸ್‌ನಲ್ಲಿ ಮಂದಿರಾ ವೇಕೆಷನ್ ಎಂಜಾಯ್ ಮಾಡುತ್ತಿದ್ದಾಳೆ… ಅಂದಹಾಗೆ ಮಂದಿರಾ ಹಾಟ್ ನಟಿ.. ಈ ಟ್ರಿಪ್‌ನ್ನು ಮಂದಿರ ಒಬ್ಬಳೇ ಎಂಜಾಯ್ ಮಾಡುತ್ತಿಲ್ಲ.. ಜತೆಯಲ್ಲಿ ಪತಿ ಹಾಗೂ ಪುತ್ರನಿದ್ದಾನೆ. ಪಿಂಕ್ ಬಣ್ಣದ ಬಿಕಿನಿಯಲ್ಲಿರುವ ಫೊಟೋಗಳನ್ನು ಮಂದಿರಾ ಶೇರ್ ಮಾಡಿದ್ದಾಳೆ.

ಇನ್‌ಸ್ಟಾಗ್ರಾಮ್‌ನಲ್ಲಿ ಮಂದಿರ ಬಿಕಿನಿಯಲ್ಲಿರುವ ಕೆಲ ಫೊಟೋಗಳನ್ನು ಶೇರ್ ಮಾಡಿದ್ದಾಳೆ…

ಮಾಲ್ಡೇವ್ಸ್‌ನಲ್ಲಿ ವೇಕೆಷನ್‌ನಲ್ಲಿ ಬ್ಯೂಸಿ ಇರುವ ಮಂದಿರಾ ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ.

44 ವರ್ಷದ ಮಂದಿರಾ ಬಿಕಿನಿ ಧರಿಸುವುರ ಮೂಲಕ ಇನ್ನೂ ಯುವತಿಯಂತೆ ಕಾಣಿಸಿಕೊಂಡಿದ್ದಾಳೆ.

Comments are closed.