ಮನೋರಂಜನೆ

ಬೆಂಗಳೂರು ಸುತ್ತಮುತ್ತ ಜಗ್ಗುದಾದ ಚಿತ್ರೀಕರಣ

Pinterest LinkedIn Tumblr

4ರಾಘವೇಂದ್ರ ಹೆಗ್ಡೆ ಅವರು ನಿರ್ಮಿಸುತ್ತಿರುವ “ಜಗ್ಗುದಾದ’ ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯುತ್ತಿದೆ.
ದರ್ಶನ್‌ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ದೀಕ್ಷಾ ಸೇಥ್‌. ರಾಘವೇಂದ್ರ ಹೆಗ್ಡೆ ಅವರು ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಯುನಸ್‌ ಸಾಜವಾಲ್‌ ಚಿತ್ರಕಥೆ ಬರೆದಿದ್ದಾರೆ.

ಚಿಂತನ್‌ ಸಂಭಾಷಣೆ ಬರೆದಿದ್ದಾರೆ. ವಿ.ಹರಿಕೃಷ್ಣ ಅವರು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ವಿ.ನಾಗೇಂದ್ರಪ್ರಸಾದ್‌ ಹಾಗೂ ಕವಿರಾಜ್‌ ಬರೆದಿದ್ದಾರೆ. ಹೆಚ್‌.ಸಿ.ವೇಣುಗೋಪಾಲ್‌ ಛಾಯಾಗ್ರಹಣ, ರಾಮ್‌ ಲಕ್ಷ್ಮಣ್‌, ಸ್ಟಂಟ್‌ ಶಿವ ಹಾಗೂ ಮಾμಯಾ ಶಶಿ ಸಾಹಸ ನಿರ್ದೇಶನವಿದೆ
-ಉದಯವಾಣಿ

Write A Comment