ಅಂತರಾಷ್ಟ್ರೀಯ

ಬಿಟ್ಟಿ ಪ್ರಚಾರಕ್ಕಾಗಿ ಮಗಳ ಸೆಕ್ಸ್ ವಿಡಿಯೋ ಲೀಕ್ ಮಾಡಿದ ಅಮ್ಮಾ?

Pinterest LinkedIn Tumblr

Kim Kardashian

ಲಾಸ್ ಏಂಜಲೀಸ್: ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಚಾರ ಪಡೆದುಕೊಳ್ಳಲು, ಸ್ಟಾರ್‌ಗಿರಿ ಗಿಟ್ಟಿಸಿಕೊಳ್ಳಲು ಹಲವು ನಟಿಮಣಿಗಳು ಏನೆಲ್ಲ ಕಸರತ್ತು ನಡೆಸುತ್ತಾರೆ ಎಂಬುದಕ್ಕೆ ಕಿಮ್ ಒಂದು ಉತ್ತಮ ಉದಾಹರಣೆಯಾಗಿದ್ದಾಳೆ.

ಫೇಮಸ್ ಆಗುವ ಸಲುವಾಗಿ ಹಾಗೂ ಸೂಪರ್‌ಸ್ಟಾರ್‌ ಆಗುವುದಕ್ಕೋಸ್ಕರ ಹಾಲಿವುಡ್‌ನ ಬಿಚ್ಚಮ್ಮ ಕಿಮ್ ಕರ್ದಾಶಿಯನ್‌ ಹಾಗೂ ಆಕೆಯ ಅಮ್ಮ ಉದ್ದೇಶಪೂರ್ವಕವಾಗಿ ಕಿಮ್‌ ಕರ್ದಾಶಿಯನ್‌ ಹಾಗೂ ಆಕೆಯ ಹಳೇಯ ಬಾಯ್‌ಫ್ರೆಂಡ್‌ ಜೊತೆಗಿನ ತರ್ಡ್‌ ಕ್ಲಾಸ್‌ ಸೆಕ್ಸ್‌ ವಿಡಿಯೋವನ್ನು ಲೀಕ್‌ ಮಾಡಿದ್ದರು ಎಂದು ಪುಸ್ತಕವೊಂದು ವರದಿ ಮಾಡಿದೆ.

ಸಿನಿಮಾ ಇಂಡಸ್ಟ್ರಿಯಲ್ಲಿ ತನಗೆ ಹೆಚ್ಚಿನ ಪಬ್ಲಿಸಿಟಿ ಸಿಗಬೇಕು ಎಂಬ ಒಂದೇ ಒಂದೇ ಉದ್ದೇಶದಿಂದ ತಾನು ಭಾಗಿಯಾಗಿದ್ದ ಸೆಕ್ಸ್ ಟೇಪನ್ನು ಲೀಕ್‌ ಮಾಡಲು ಕಿಮ್ ಒಪ್ಪಿಕೊಂಡಿದ್ದರಂತೆ. ತನಿಖಾ ಪತ್ರಕರ್ತ ಹಾಗೂ ವಯಸ್ಕ ಚಿತ್ರಗಳ ವಿಮರ್ಶಕ ಇಯಾನ್‌ ಹಾಲ್‌ಪೆರಿನ್‌ ತಮ್ಮ ಹೊಸ ಪುಸ್ತಕ ಕರ್ದಾಶಿಯನ್‌ ಡೈನಸ್ಟಿ(ಕರ್ದಾಶಿಯನ್‌ ಯುಗ)ಯಲ್ಲಿ ಈ ಬಗ್ಗೆ ಬರೆದಿದ್ದಾರೆ.

ಈ ಆರೋಪವನ್ನು ಕಿಮ್ ಕುಟುಂಬ ಅಲ್ಲಗಳೆದಿದೆ. ಈ ಟೇಪ್‌ನ್ನು 2007ರಲ್ಲಿ ವಿವಿಡ್‌ ಎಂಟರ್‌ಟೈನ್‌ಮೆಂಟ್‌ ಖರೀದಿ ಮಾಡಿತ್ತು. ವಿವಿಡ್‌ ಎಂಟರ್‌ಟೈನ್‌ಮೆಂಟ್‌ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Write A Comment