ಮನೋರಂಜನೆ

“ರೇಟ್‌’ ಕೇಳಿದ ಪತ್ರಕರ್ತಗೆ ಸನ್ನಿ ಕಪಾಳಮೋಕ್ಷ?

Pinterest LinkedIn Tumblr

Sunny-Leone-ಸೂರತ್‌: “ರಾತ್ರಿ ರೇಟ್‌’ ಕೇಳಿದ ಪತ್ರಕರ್ತನಿಗೆ ನೀಲಿಚಿತ್ರಗಳ ತಾರೆ ಸನ್ನಿ ಲಿಯೋನ್‌ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಸೂರತ್‌ನಲ್ಲಿ ಗುರುವಾರ ಹೋಳಿ ಪ್ರಯುಕ್ತ “ಪ್ಲೇ ಹೋಳಿ ವಿತ್‌ ಸನ್ನಿ ಲಿಯೋನ್‌’ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವೇಳೆ ವರದಿಗಾರನೋರ್ವ ಸನ್ನಿ ಬಳಿ ಬಂದು “ಮೊದಲು ನೀಲಿಚಿತ್ರಗಳಲ್ಲಿ ನಟಿಸುತ್ತಿದ್ದ ನೀವು ಇದೀಗ ಬಾಲಿವುಡ್‌ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೀರಿ. ಇದೀಗ ನೀವು ರಾತ್ರಿ ಕಾರ್ಯಕ್ರಮಗಳಿಗೆ ಎಷ್ಟು ದುಡ್ಡು ಪಡೆಯುತ್ತೀರಾ’ ಎಂದು ಕೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಸನ್ನಿ, ಆ ವರದಿಗಾರನ ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ.ಆದರೆ ಸನ್ನಿ ಪತಿ ಡೇನಿಯಲ್‌ ವೇಬರ್‌ ಅಲ್ಲಗೆಳೆದಿದ್ದಾರೆ.
-ಉದಯವಾಣಿ

Write A Comment