ಮನೋರಂಜನೆ

ಸಾಮಾಜಿಕ ಜಾಲತಾಣದಲ್ಲಿ ಕ್ಯೂಟ್ ಅಗಿದೆ ಧೋನಿ ಮಗಳ ಹೊಸ ಫೋಟೊ

Pinterest LinkedIn Tumblr

dd

ಕೂಲ್ ಕ್ಯಾಪ್ಟನ್ ಧೋನಿ ಅಭಿಮಾನಿಗಳ ಕಣ್ಣು ತಂಪು ಮಾಡಿದ್ದಾರೆ. ತನ್ನ ಮಗಳ ಮತ್ತೊಂದಿಷ್ಟು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.ಸದ್ಯ ಯಾವುದೇ ಏಕದಿನ ಪಂದ್ಯಗಳಿಲ್ಲ. ಹಾಗಾಗಿ ರೆಸ್ಟ್ ನಲ್ಲಿರುವ ಧೋನಿ, ಮಗಳು ಜೀವಾ ಹಾಗೂ ಸಾಕ್ಷಿ ಜೊತೆ ಕಾಲ ಕಳೆಯುತ್ತಿದ್ದಾರೆ. ಜೀವಾಗೆ ಈಗ 10 ತಿಂಗಳಾಗಿದ್ದು, ಮುದ್ದು ಮುದ್ದಾಗಿ ನಗ್ತಿರುವ ಮಗಳ ಫೋಟೋವನ್ನು ಧೋನಿ ಅಪ್ ಲೋಡ್ ಮಾಡಿದ್ದಾರೆ.

ಧೋನಿ ಒಂದೇ ಅಲ್ಲ ಪತ್ನಿ ಸಾಕ್ಷಿ ಕೂಡ ತನ್ನ ಮಗಳ ಇನ್ನೊಂದು ಫೋಟೋವನ್ನು ಟ್ವಿಟರ್ ಗೆ ಹಾಕಿದ್ದಾರೆ. ಈ ಹಿಂದೆಯೂ ಸಾಕ್ಷಿ ಮಗಳ ಫೋಟೋಗಳನ್ನು ಟ್ವಿಟರ್ ಗೆ ಅಪ್ ಲೋಡ್ ಮಾಡ್ತಾ ಬಂದಿದ್ದಾರೆ

Write A Comment