ಮನೋರಂಜನೆ

ಸಾಮಾಜಿಕ ಜಾಲತಾಣದಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ ಪ್ರಿಯಾಂಕ ಹಾಟ್ ಸೀನ್

Pinterest LinkedIn Tumblr

1priyankaಮುಂಬಯಿ : ಅಮೆರಿಕಾದ ಜನಪ್ರಿಯ ಟಿವಿ ಶೋ ‘ಕ್ವಾಂಟಿಕೊ’ ನಲ್ಲಿ ಎಫ್.ಬಿ.ಐ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್‌ ಬೆಡಗಿ ಪ್ರಿಯಾಂಕಾ ಚೋಪ್ರಾ ಇದೀಗ ಇನ್ನೊಂದು ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಪಡ್ಡೆಗಳ ಮೈ ಮತ್ತಷ್ಟು ಬಿಸಿಯಾಗಿಸಿದ್ದಾರೆ.

ಈ ಹಿಂದೆ ಕಾರ್‌ ಒಂದರಲ್ಲಿ ಸಹುದ್ಯೋಗಿಯೊಂದಿಗೆ ಹಾಟ್‌ ಸೆಕ್ಸ್‌ ದೃಶ್ಯದಲ್ಲಿ ಮಾದಕವಾಗಿ ಕಾಣಿಸಿಕೊಂಡು ಸಖತ್‌ ಸುದ್ದಿಯಾಗಿದ್ದ ಪಿಗ್ಗಿ ಇದೀಗ ಸಹ ನಟನೊಂದಿಗೆ ಹಾಟ್‌ ಬಾತ್‌ರೂಮ್‌ ಸೀನ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ  ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಯು.ಎಸ್.ಎ ನ ಪ್ರತಿಷ್ಠಿತ ನಿರ್ಮಾಣ ಕಂಪೆನಿ ಎ.ಬಿ.ಸಿ ನಿರ್ಮಾಣ ಮಾಡಿರುವ ಎಫ್ ಬಿಐ ಕಥಾನಕ ಹೊಂದಿರುವ ಕ್ವಾಂಟಿಕೊ  ಧಾರಾವಾಹಿ ಭಾರತೀಯ ಕಾಲಮಾನದ ಪ್ರಕಾರ ಅಕ್ಟೋಬರ್‌ 3 ರಿಂದ ಪ್ರತಿ ಶನಿವಾರ ರಾತ್ರಿ 9ಗಂಟೆಗೆ ಸ್ಟಾರ್‌ ವಲ್ಡ್‌ ಇಂಡಿಯಾ ಮತ್ತು ಸ್ಟಾರ್‌ ವಲ್ಡ್‌ ಪ್ರೀಮಿಯರ್‌ ಎಚ್‌ಡಿಯಲ್ಲಿ ಪ್ರಸಾರವಾಗುತ್ತಿದೆ.
-ಉದಯವಾಣಿ

Write A Comment