ಮನೋರಂಜನೆ

ಡೈಸಿನ ಸಿಕ್ಕಾಪಟ್ಟೆ ಹೊಗಳಿದ ಸಲ್ಮಾನ್

Pinterest LinkedIn Tumblr

Salman-Daisy-Shah-1-fiಹೇಟ್ ಸ್ಟೋರಿ-3 ಮೂಲಕ ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಜೋಡಿಯಾಗಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಡೈಸಿ ಷಾಹ್ ಎಂಬ ಬೆಡಗಿಯನ್ನು ಸಲ್ಮಾನ್ ಹಿಗ್ಗಾಮುಗ್ಗಾ ಹೊಗಳಿಬಿಟ್ಟಿದ್ದಾನಂತೆ.

ಇದೇನೂ ನಾವು ಹೇಳೋ ಮಾತಲ್ಲ. ಸ್ವತಃ ಆ ಸುಂದರಿಯೇ ಹೇಳಿಕೊಂಡಿದ್ದಾಳೆ. ಮೊದಲ ಬಾರಿ ಖುದ್ದಾಗಿ ನಟ ಸಲ್ಮಾನ್ ಖಾನ್‌ನೇ ಜೈ ಹೋ ಚಿತ್ರದ ಮೂಲಕ ಈ ಡೈಸಿ ಷಾಹ್ ಎಂಬ ಪುತ್ಥಳಿಯನ್ನು ಬಾಲಿವುಡ್‌ಗೆ ಹಾಗೂ ಪ್ರೇಕ್ಷಕರಿಗೆ ಪರಿಚಯಿಸಿದ್ದನಂತೆ.

ಈಗ ಹೇಟ್ ಸ್ಟೋರಿ-3ರಲ್ಲಿ ಸಲ್ಮಾನ್ ಸಹನಟಿಯಾಗಿದ್ದಾಳೆ ಡೈಸಿ. ಸಲ್ಮಾನ್ ಖಾನ್ ಹೇಳುವ ಪ್ರಕಾರ, ಡೈಸಿ ಷಾಹ್ ಅತ್ಯಂತ ಸುಂದರಿಯಂತೆ. ಭಾರೀ ಸೆನ್‌ಷುವಸ್ ಅಂತೆ. ಅಷ್ಟೇ ಅಲ್ಲ, ಡೈಸಿ ಹೇಟ್ ಸ್ಟೋರಿಯಲ್ಲಿ ತೀರಾ ಸೆಕ್ಸಿಯಾಗಿ ಕಾಣಿಸಿದ್ದಾಳಂತೆ.

Write A Comment